Asianet Suvarna News Asianet Suvarna News

ದೇಶದ್ರೋಹಿ ಘೋಷಣೆ ಬಗ್ಗೆ ಕಾಂಗ್ರೆಸ್‌ ನಿಲುವೇ ಬೇರೆ: ಸಿಟಿ ರವಿ

' ಕಾಂಗ್ರೆಸ್‌ಗೆ ಬೀದರ್‌ನ ಶಾಹೀನ್ ಸ್ಕೂಲ್ ಬಗ್ಗೆ ಒಂದು ನಿಲುವಿದೆ. ಹುಬ್ಬಳ್ಳಿಯ ದೇಶ- ವಿರೋಧಿ ಘೋಷಣೆ ಬಗ್ಗೆ ಇನ್ನೊಂದು ನಿಲುವಿದೆ. ಕಾಂಗ್ರೆಸ್‌ನವರಿಗೆ ಬಿಜೆಪಿಯವರನ್ನು ವಿರೋಧ ಮಾಡುವುದೇ ಕೆಲಸ. ದೇಶದ್ರೋಹಿಗಳ ಮೇಲೆ ಕನಿಕರ ತೋರಿಸುವ ಅವಶ್ಯಕತೆ ಇಲ್ಲ. ಅಂತವರ ವಿರುದ್ಧ ಕಠಿಣ ಕ್ರಮ ಆಗಲೇಬೇಕು'  ಎಂದು ಸಿಟಿ ರವಿ ಹೇಳಿದ್ದಾರೆ. 

ಬೆಂಗಳೂರು (ಫೆ. 17): ' ಕಾಂಗ್ರೆಸ್‌ಗೆ ಬೀದರ್‌ನ ಶಾಹೀನ್ ಸ್ಕೂಲ್ ಬಗ್ಗೆ ಒಂದು ನಿಲುವಿದೆ. ಹುಬ್ಬಳ್ಳಿಯ ದೇಶ- ವಿರೋಧಿ ಘೋಷಣೆ ಬಗ್ಗೆ ಇನ್ನೊಂದು ನಿಲುವಿದೆ. ಕಾಂಗ್ರೆಸ್‌ನವರಿಗೆ ಬಿಜೆಪಿಯವರನ್ನು ವಿರೋಧ ಮಾಡುವುದೇ ಕೆಲಸ. ದೇಶದ್ರೋಹಿಗಳ ಮೇಲೆ ಕನಿಕರ ತೋರಿಸುವ ಅವಶ್ಯಕತೆ ಇಲ್ಲ. ಅಂತವರ ವಿರುದ್ಧ ಕಠಿಣ ಕ್ರಮ ಆಗಲೇಬೇಕು'  ಎಂದು ಸಿಟಿ ರವಿ ಹೇಳಿದ್ದಾರೆ. 

ಪಾಕ್-ಪರ ಘೋಷಣೆ: ಬಿಜೆಪಿ ಸರ್ಕಾರ ವಿರುದ್ಧ ತಿರುಗಿಬಿದ್ದ ಹಿಂದೂ ಸಂಘಟನೆಗಳು!