Asianet Suvarna News Asianet Suvarna News

ಮೈಸೂರಿನ ಪುರಾಣ ಪ್ರಸಿದ್ಧ ದೊಡ್ಡ ನಂದಿ ವಿಗ್ರಹದಲ್ಲಿ ಬಿರುಕು

600 ವರ್ಷ ಇತಿಹಾಸದ ಮೈಸೂರಿನ ಪುರಾಣ ಪ್ರಸಿದ್ಧ ನಂದಿ ವಿಗ್ರಹದಲ್ಲಿ 5 ಅಡಿಗಳಷ್ಟು ಉದ್ದದ ಬಿರುಕು ಕಾಣಿಸಿಕೊಂಡಿದೆ.

ಬೃಹತ್ ಏಕಶಿಲಾ ವಿಗ್ರಹ ನಂದಿಯ ಬಲ ಪಾರ್ಶ್ವದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಇದನ್ನು ಬಿರುಕು ಇತಿಹಾಸ ತಜ್ಱ ಪ್ರೊ. ರಂಗರಾಜು ಗುರುತಿಸಿದ್ದಾರೆ.  ಪುರಾತತ್ವ ಸಮಿತಿ ಹಾಗೂ ಪರಂಪರೆ ಸಮಿತಿ ಸದಸ್ಯರ ತಂಡ ಈ ಬಿರುಕಿನ ಸಾದಕ ಬಾದಕಗಳ ಬಗ್ಗೆ ಜಿಲ್ಲಾದಿಕಾರಿಗಳಿಗೆ ವರದಿ ನೀಡಿದ್ದಾರೆ. ಅಲ್ಲದೇ ವಿಗ್ರಹ ಸಂರಕ್ಷಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿಯನ್ನೂ ನೀಡಿದ್ದಾರೆ.

ಇದು ದೊಡ್ಡದೇವರಾಜ ಒಡೆಯರ್ ಕಾಲದ ಏಕಶಿಲಾ ವಿಗ್ರಹವಾಗಿದ್ದು, ಚಾಮುಂಡಿಬೆಟ್ಟದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. 600 ವರ್ಷ ಇತಿಹಾಸವಿರುವ ಈ ನಂದಿ ವಿಗ್ರಹ 15 ಅಡಿ ಎತ್ತರ, 24 ಅಡಿ ಉದ್ದವಿದೆ.

ಮೈಸೂರು[ಜೂ.15]: 600 ವರ್ಷ ಇತಿಹಾಸದ ಮೈಸೂರಿನ ಪುರಾಣ ಪ್ರಸಿದ್ಧ ನಂದಿ ವಿಗ್ರಹದಲ್ಲಿ 5 ಅಡಿಗಳಷ್ಟು ಉದ್ದದ ಬಿರುಕು ಕಾಣಿಸಿಕೊಂಡಿದೆ.

ಬೃಹತ್ ಏಕಶಿಲಾ ವಿಗ್ರಹ ನಂದಿಯ ಬಲ ಪಾರ್ಶ್ವದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಇದನ್ನು ಬಿರುಕು ಇತಿಹಾಸ ತಜ್ಱ ಪ್ರೊ. ರಂಗರಾಜು ಗುರುತಿಸಿದ್ದಾರೆ.  ಪುರಾತತ್ವ ಸಮಿತಿ ಹಾಗೂ ಪರಂಪರೆ ಸಮಿತಿ ಸದಸ್ಯರ ತಂಡ ಈ ಬಿರುಕಿನ ಸಾದಕ ಬಾದಕಗಳ ಬಗ್ಗೆ ಜಿಲ್ಲಾದಿಕಾರಿಗಳಿಗೆ ವರದಿ ನೀಡಿದ್ದಾರೆ. ಅಲ್ಲದೇ ವಿಗ್ರಹ ಸಂರಕ್ಷಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿಯನ್ನೂ ನೀಡಿದ್ದಾರೆ.

ಇದು ದೊಡ್ಡದೇವರಾಜ ಒಡೆಯರ್ ಕಾಲದ ಏಕಶಿಲಾ ವಿಗ್ರಹವಾಗಿದ್ದು, ಚಾಮುಂಡಿಬೆಟ್ಟದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. 600 ವರ್ಷ ಇತಿಹಾಸವಿರುವ ಈ ನಂದಿ ವಿಗ್ರಹ 15 ಅಡಿ ಎತ್ತರ, 24 ಅಡಿ ಉದ್ದವಿದೆ.

Video Top Stories