Asianet Suvarna News Asianet Suvarna News

ಟ್ರಿನಿಟಿ ನಂತರ ಇಂದಿರಾನಗರ ಮೆಟ್ರೊ ಪಿಲ್ಲರ್‌ನಲ್ಲಿ ಬಿರುಕು, ಮುಚ್ಚಿಟ್ಟಿದ್ಯಾಕೆ?

ಟ್ರಿನಿಟಿ ಸರ್ಕಲ್ ಬಳಿಯ ಮೆಟ್ರೋ ಪಿಲ್ಲರ್ ನಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಇದೀಗ ಇಂದಿರಾನಗರದ ಬಳಿಯ ಪಿಲ್ಲರ್ ಒಂದರಲ್ಲಿ ಬಿರುಕು ಕಾಣಿಸಿಕೊಂಡಿದೆ. ಯಾವ ಕಾರಣಕ್ಕೆ ಮಾಧ್ಯಮದವರಿಗೆ ಮತ್ತೆ ಜನರಿಗೆ ಇದನ್ನು  ಮುಚ್ಚಿಟ್ಟು ಮೆಟ್ರೋ ದುರಸ್ತಿ ಕೆಲಸ ಮಾಡುತ್ತಿದೆ? ಎಂಬುದು ಮಾತ್ರ ಅರ್ಥವಾಗದ ಸಂಗತಿ.