Asianet Suvarna News Asianet Suvarna News

ಕೊರೋನಾ ಎಫೆಕ್ಟ್: ಮಂತ್ರಾಲಯ, ಮಲೆಮಹದೇಶ್ವರನ ದರ್ಶನ ಬಂದ್!

ಶ್ರೀ ಕ್ಷೇತ್ರ ಮಂತ್ರಾಲಯಕ್ಕೂ ಕೊರೋನಾ ಭೀತಿ ಕಾಡುತ್ತಿದೆ. ಸೋಂಕು ಹರಡುವ ಭೀತಿ ಹಿನ್ನಲೆಯಲ್ಲಿ ಶ್ರೀ ಮಠಕ್ಕೆ ಭಕ್ತರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇನ್ನು ಮಲೆಮಹದೇಶ್ವರ ದರ್ಶನವನ್ನೂ ಬಂದ್ ಮಾಡಲಾಗಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

First Published Mar 19, 2020, 2:20 PM IST | Last Updated Mar 19, 2020, 2:20 PM IST

ರಾಯಚೂರು (ಮಾ. 19):  ಶ್ರೀ ಕ್ಷೇತ್ರ ಮಂತ್ರಾಲಯಕ್ಕೂ ಕೊರೋನಾ ಭೀತಿ ಕಾಡುತ್ತಿದೆ. ಸೋಂಕು ಹರಡುವ ಭೀತಿ ಹಿನ್ನಲೆಯಲ್ಲಿ ಶ್ರೀ ಮಠಕ್ಕೆ ಭಕ್ತರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇನ್ನು ಮಲೆಮಹದೇಶ್ವರ ದರ್ಶನವನ್ನೂ ಬಂದ್ ಮಾಡಲಾಗಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

ಮಲೆಮಹದೇಶ್ವರನಿಗೂ ಕೊರೋನಾ ಎಫೆಕ್ಟ್ ತಟ್ಟಿದೆ. ಸದ್ಯಕ್ಕೆ ಭಕ್ತರಿಗೆ ದರ್ಶನವನ್ನು ಕ್ಲೋಸ್ ಮಾಡಲಾಗಿದೆ. 

"

Video Top Stories