ಲಾಕ್‌ಡೌನ್: ಲ್ಯಾಪ್‌ಟಾಪ್ ವಿಡಿಯೋ ಮೂಲಕ ಮದುವೆ

ಕೊರೋನಾ ಗುದ್ದಾಟದ ಸುದ್ದಿಗಳ ನಡುವೆ ಇಂಟ್ರೆಸ್ಟಿಂಗ್ ಸುದ್ದಿಯೊಂದು ಕೇಳಿ ಬಂದಿದೆ. ದುಂದುವೆಚ್ಚದ ಮದುವೆಗೆ ಕಡಿವಾಣ ಹಾಕಿ ಯುವ ಜೋಡಿ ಸಿಂಪಲ್ ಆಗಿ ವಿಡಿಯೋ ಕಾಲ್‌ನಲ್ಲಿ ಮದುವೆಯಾಗಿದ್ದಾರೆ.

First Published Apr 21, 2020, 5:55 PM IST | Last Updated Apr 22, 2020, 9:58 AM IST

ಧಾರವಾಡ(ಏ.21): ಕೊರೋನಾ ಸುದ್ದಿಗಳ ನಡುವೆ ಇಂಟ್ರೆಸ್ಟಿಂಗ್ ಸುದ್ದಿಯೊಂದು ಕೇಳಿ ಬಂದಿದೆ. ದುಂದುವೆಚ್ಚದ ಮದುವೆಗೆ ಕಡಿವಾಣ ಹಾಕಿ ಯುವ ಜೋಡಿ ಸಿಂಪಲ್ ಆಗಿ ವಿಡಿಯೋ ಕಾಲ್‌ನಲ್ಲಿ ಮದುವೆಯಾಗಿದ್ದಾರೆ.

ಈಗ ಮದುವೆ ಸಮಾರಂಭ ನಡೆಸುವುದೇ ಕಷ್ಟ ಎಂಬತ್ತಿದ್ದು, ಧಾರವಾಡದಿಂದ ಕೊಪ್ಪಳದ ವಧುವಿನ ಮನೆಗೆ ವಿಡಿಯೋ ಕಾಲ್ ಮಾಡಿ ಮದುವೆಯಾಗಿದ್ದಾರೆ. ಧಾರವಾಡದ ಯುವಕ ಹಾಗೂ ಕೊಪ್ಪಳದ ಯುವತಿ ದಾಂಪತ್ಯ ಜೀವನದಲ್ಲಿ ಒಂದಾಗಿದ್ದಾರೆ.

ಕೊರೋನಾ: ಒಂದೇ ದಿನ 1580 ಪಾಸಿಟವ್ ಪ್ರಕರಣ

ಲ್ಯಾಪ್‌ಟಾಪ್‌ ಮೂಲಕವೇ ವಿಡಿಯೋ ಕಾಲ್ ಮಾಡಿ ಮದುವೆಯಾಗಿದ್ದಾರೆ. ಅಲ್ಲಿಯೂ ಸಂಬಂಧಿಕರು ಸಮಾಜಿಕ ಅಂತರವನ್ನು ಕಾಯ್ದುಕೊಂಡು, ಮಾಸ್ಕ್‌ ಧರಿಸಿದ್ದಾರೆ.

Video Top Stories