Asianet Suvarna News Asianet Suvarna News

ನೀ ಎಲ್ಲಿ ನಡೆವೆ ದೂರ... ಎಲ್ಲೆಲ್ಲೂ ರೋಗವೇ... DYSP ಗಾಯನ ವೈರಲ್

Apr 12, 2020, 9:25 PM IST

ಬೆಂಗಳೂರು(ಏ. 12)  ನೀ.ಎಲ್ಲಿ ನಡೆವೆ ದೂರ... ಎಲ್ಲೆಲ್ಲೂ ರೋಗವೇ...‌ಈ ಲೋಕವೆಲ್ಲ ಘೋರ ಎಲ್ಲೆಲ್ಲೂ ಶೋಕವೇ.... ಲಾಕ್ ಡೌನ್ ಸಿಚಿವೇಷನ್ ಗೆ ಡಿವೈಎಸ್ಸಿಯೊಬ್ಬರು  ಹಾಡು ಹಾಡಿದ್ದಾರೆ

ಜನರಿಗೆ ಎಷ್ಟೇ ಹೇಳಿದ್ರೂ ಮಾತು ಕೇಳದೆ ಮನೆಯಿಂದ ಹೊರಗೆ ಬರುತ್ತಿದ್ದಾರೆ. ಇದೇ ಸಮಯದಲ್ಲಿ ಡಿವೈಎಸ್ ಪಿ ರಾಮಚಂದ್ರಯ್ಯ ಈ ಹಾಡನ್ನು ಹಾಡಿ ಜಾಗೃತಿ ಮೂಡಿಸಿದ್ದಾರೆ.  ಒಂದೇಬಳ್ಳಿಯ ಹೂಗಳ ಚಿತ್ರ ಹಾಡು ಇದಾಗಿದ್ದು. ಗೀತಪ್ರಿಯ ರಚನೆ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಾಡು ವೈರಲ್ ಆಗುತ್ತಿದೆ.

Video Top Stories