ಕೊರೋನಾಕ್ಕೆ ಪರಿಹಾರ ಎಂದುಕೊಂಡಿದ್ದ ಪ್ಲಾಸ್ಮಾ ಥೆರಫಿ ಫೇಲ್!
ಕರ್ನಾಟಕದಲ್ಲಿ ಮೊಟ್ಟ ಮೊದಲ ಪ್ಲಾಸ್ಮಾ ಥೆರಫಿ ಪ್ರಯೋಗ ವಿಫಲ/ ಪ್ಲಾಸ್ಮಾ ಥೆರಫಿಗೆ ಒಳಗಾದ ಕೊರೋನಾ ಸೋಂಕಿತ ವೃದ್ಧ ಸಾವು/ ಯಶ ನೀಡಿದ ಪ್ರಯೋಗ
ಬೆಂಗಳೂರು(ಮೇ 14) ಕೊರೋನಾ ಮಹಾಮಾರಿಯನ್ನು ಹೋಗಲಾಡಿಸಲು ಔಷಧ ಸಿಕ್ಕಿದೆ. ಪ್ಲಾಸ್ಮಾ ಥೆರಫಿ ಇದಕ್ಕೆಲ್ಲ ಪರಿಹಾರ ಎಂದು ಹೇಳಲಾಗಿತ್ತು.
ಕರ್ನಾಟಕದಲ್ಲಿ ನಾಲ್ಕನೇ ಲಾಕ್ ಡೌನ್ ಹೇಗಿರಲಿದೆ?
ಆದರೆ ಕರ್ನಾಟಕದಲ್ಲಿ ಪ್ಲಾಸ್ಮಾ ಥೆರಫಿ ಫೇಲ್ ಆಗಿದೆ. ರೋಗಿಯ ಮೇಲೆ ಮಾಡಿರುವ ಪ್ರಯೋಗ ವಿಫಲವಾಗಿದೆ.