Asianet Suvarna News Asianet Suvarna News

ಆಗಸ್ಟ್ ವೇಳೆಗೆ ಬೆಂಗಳೂರ ಸ್ಥಿತಿ ಏನಾಗುತ್ತದೆ? ವಾರ್ ರೂಂ ಕೊಟ್ಟ ಭಯಾನಕ ಮಾಹಿತಿ

ಬೆಂಗಳೂರಿಗೆ ಬಿಡದ ಕೊರೋನಾ ಕಾಟ/ ಈ ಏರಿಯಾದ  ಜನ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು/ ಆಗಸ್ಟ್ ವೇಳೆಗೆ ಪರಿಸ್ಥಿತಿ ಏನಾಗಬಹುದು/ ವಾರ್ ರೂಂ ಕೊಟ್ಟ ಬೆಚ್ಚಿ ಬೀಳಿಸುವ ಮಾಹಿತಿ

ಬೆಂಗಳೂರು(ಜು. 02)   ಕೊರೋನಾ ಡೇಂಜರ್, ಆಗಸ್ಟ್ ವೇಳೆಗೆ ಬೆಂಗಳೂರಲ್ಲಿ 40 ಸಾವಿರ ಕೇಸ್ .. ಹೌದು ವಾರ್ ರೂಂ ಸಹ ಇದೇ ಮಾಹಿತಿಯನ್ನು ಹೇಳುತ್ತಿದೆ.

ಕೊರೋನಾ ರೋಗಿಗಳಿಗೆ ಆಸ್ಪತ್ರೆಯಲ್ಲಿ ಜಾಗವಿಲ್ಲ

ಕಳೆದ ಕೆಲ ದಿನಗಳಿಂದ ಕೊರೋನಾ ಡಬಲ್ ಆಗುತ್ತಲೇ ಇದೆ. ಆಗಸ್ಟ್ ವೇಳೆಗೆ ಪರಿಸ್ಥಿತಿ ಯಾವ ರೀತಿ ಬಿಗಡಾಯಿಸಲಿದೆ ಎಂಬುದನ್ನು ನೆನೆಸಿಕೊಂಡರೂ ಭಯವಾಗುತ್ತಿದೆ.

 

Video Top Stories