Asianet Suvarna News Asianet Suvarna News

ಕೊರೋನಾ ಪರಿಣಾಮ; ಶಾಸಕರ ಶೇ. 30 ರಷ್ಟು ವೇತನ ಕಡಿತ, ಸರ್ಕಾರಿ ನೌಕರರು ಗಮನಿಸಿ!

ಶಾಸಕರ ವೇತನ ಕಡಿತ ನಿರ್ಧಾರಕ್ಕೆ ರಾಜ್ಯ ಸರ್ಕಾರ ತೀರ್ಮಾನ/ ಸರ್ಕಾರಿ ನೌಕರರ ವೇತನ ಕಡಿತ ಇಲ್ಲ/ ಆರ್ಥಿಕ ಮುಗ್ಗಟ್ಟು ಎದುರಿಸಲು ರಾಜ್ಯ ಸರ್ಕಾರದ ನಿರ್ಧಾರ

ಬೆಂಗಳೂರು(ಏ. 08)  ಶಾಸಕರ ಶೇ. 30ರಷ್ಟು ವೇತನ ಕಡಿತಕ್ಕೆ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಕೊರೋನಾ ದುಸ್ಥಿತಿಯಿಂದ ಹೊರಬರಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಕ್ಕೆ ವಿಪಕ್ಷಗಳು ಸಹ ಒಪ್ಪಿಗೆ ನೀಡಿವೆ. 

ಕೊನೆಗೂ ಪತ್ತೆಯಾದ ಮೌಲಾನಾ ಸಾದ್; ಸಮಾವೇಶಕ್ಕೆ ಯಾರೆಲ್ಲ ಬಂದಿದ್ದರು?

ಆದರೆ ಸರ್ಕಾರಿ ನೌಕರರ ವೇತನ ಕಡಿತ ಮಾಡದಂತೆ ಮನವಿ ಮಾಡಿಕೊಂಡಿವೆ. ಈ ಪರಿಸ್ಥಿತಿಯಲ್ಲಿ ವೇತನ ಕಡಿತ ಅನಿವಾರ್ಯವಾಗಿದ್ದು ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ.

Video Top Stories