ಟಿಕೆಟ್ ಕ್ಯಾನ್ಸಲ್: ಫಿಲಿಫೈನ್ಸ್‌ನಲ್ಲಿ ಮೈಸೂರಿನ ವಿದ್ಯಾರ್ಥಿನಿ ಪರದಾಟ

ಫಿಲಿಫೈನ್ಸ್‌ನಲ್ಲಿ ಕರ್ನಾಟಕದ ವಿದ್ಯಾರ್ಥಿನಿ ರಶ್ಮಿ ಪರದಾಡುತ್ತಿದ್ದಾರೆ. ದಿಢೀರನೇ ಟಿಕೆಟ್ ರದ್ದಾಗಿರುವುದರಿಂದ ವಿದ್ಯಾರ್ಥಿನಿ ರಶ್ಮಿ ಕಂಗಾಲಾಗಿದ್ದಾರೆ. ಮೈಸೂರಿನಲ್ಲಿರುವ ರಶ್ಮಿ ಸಹೋದರ ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸುವರ್ಣ ನ್ಯೂಸ್ ಜೊತೆ ರಶ್ಮಿ ಸಹೋದರ ಮಾತನಾಡಿದ್ದಾರೆ. ಇಲ್ಲಿದೆ ನೋಡಿ! 

First Published Mar 19, 2020, 1:21 PM IST | Last Updated Mar 19, 2020, 1:21 PM IST

ಮೈಸೂರು (ಮಾ. 19): ಫಿಲಿಫೈನ್ಸ್‌ನಲ್ಲಿ ಕರ್ನಾಟಕದ ವಿದ್ಯಾರ್ಥಿನಿ ರಶ್ಮಿ ಪರದಾಡುತ್ತಿದ್ದಾರೆ. ದಿಢೀರನೇ ಟಿಕೆಟ್ ರದ್ದಾಗಿರುವುದರಿಂದ ವಿದ್ಯಾರ್ಥಿನಿ ರಶ್ಮಿ ಕಂಗಾಲಾಗಿದ್ದಾರೆ. ಮೈಸೂರಿನಲ್ಲಿರುವ ರಶ್ಮಿ ಸಹೋದರ ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸುವರ್ಣ ನ್ಯೂಸ್ ಜೊತೆ ರಶ್ಮಿ ಸಹೋದರ ಮಾತನಾಡಿದ್ದಾರೆ. ಇಲ್ಲಿದೆ ನೋಡಿ! 

SSLC ಪರೀಕ್ಷೆಯಲ್ಲಿ ಬದಲಾವಣೆ ಇಲ್ಲ; ಮಾಸ್ಕ್ ಧರಿಸಿ ಪರೀಕ್ಷೆ ಬರೆಯಲು ಸೂಚನೆ