ಪೊಲೀಸರಿಂದ ಕೊರೋನಾ ಜಾಗೃತಿ ಹಾಡು : ನೀವು ಒಮ್ಮೆ ಕೇಳಿ
ಕೊರೊನಾ ವಿರುದ್ಧ ಹೋರಾಟ ನಡೆಸಿದ ಶಿವಮೊಗ್ಗದ ಪೋಲಿಸರು
ಕೊರೊನಾ ಸಾವಿಗೆ ಸೆಡ್ಡು ಹೊಡೆಯಲು ನಿಯಮ ಪಾಲಿಸುವಂತೆ ವಿನೂತನ ರೀತಿಯಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ
ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿ ವಿಶಿಷ್ಟ ರೀತಿಯ ಪ್ರಯತ್ನಕ್ಕೆ ಫುಲ್ ಫಿದಾ..
ಶಿವಮೊಗ್ಗ (ನ.21): ದೇಶದಾದ್ಯಂತ ಮಹಾಮಾರಿ ಕೊರೊನಾ ಸೋಂಕು 2 ನೇ ಆಲೆ ಆರಂಭವಾಗುತ್ತಿದ್ದು ಕೊರೊನಾ ನಿಯಮಗಳ ಉಲ್ಲಂಘನೆ ದಿನೇ ದಿನೇ ಹೆಚ್ಚಳವಾಗುತ್ತಿದೆ.
ಕೋವಿಡ್ ಕೇಸ್ 13ಕ್ಕೆ ಇಳಿಕೆ : ಕಡಿಮೆಯಾದ ಮಹಾಮಾರಿ ಅಬ್ಬರ ...
ಕೊರೊನಾ ವಿರುದ್ಧ ಹೋರಾಟ ನಡೆಸಿದ ಶಿವಮೊಗ್ಗದ ಪೋಲಿಸರು ಕೊರೊನಾ ಸಾವಿಗೆ ಸೆಡ್ಡು ಹೊಡೆಯಲು ನಿಯಮ ಪಾಲಿಸುವಂತೆ ವಿನೂತನ ರೀತಿಯಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದ್ದಾರೆ.