ಕೃಷಿ ಕಾಯ್ದೆ ವಿರೋಧ ಹೋರಾಟದ ಅಸಲಿ ಕತೆ ಬಟಾಬಯಲು!
ಕೃಷಿ ಕಾಯಿದೆ ಮತ್ತು ಎಪಿಎಂಸಿ ಕಾಯಿದೆ ತಿದ್ದುಪಡಿ/ ಕೆಲ ರೈತ ಮುಖಂಡರು ಕಾಂಗ್ರೆಸ್ ಆಮಿಷಕ್ಕೆ ಬಲಿ/ ಬಿಜೆಪಿ ರೈತ ಮುಖಂಡ ಮಲ್ಲೇಶ್ ಗಂಭೀರ ಆರೋಪ
ಚಾಮರಾಜನಗರ(ಅ. 04) ಎಪಿಎಂಸಿ ಮತ್ತು ಕೃಷಿ ಮಸುದೆ ವಿಚಾರದಲ್ಲಿ ರೈತ ಮುಖಂಡರು ಕಾಂಗ್ರೆಸ್ ಆಮಿಷಕ್ಕೆ ಬಲಿಯಾಗಿದ್ದಾರೆ. ಈ ಕಾಯಿದೆ ತಿದ್ದುಪಡಿಯಿಂದ ಅಧಿಕಾರಿಗಳ ಭ್ರಷ್ಟಾಚಾರ ತಪ್ಪಿದೆ ಎಂದು ಬಿಜೆಪಿ ರೈತ ಮುಖಂಡ ಮಲ್ಲೇಶ್ ಆರೋಪಿಸಿದ್ದಾರೆ.
ಕೃಷಿ ಮತ್ತು ಎಪಿಎಂಸಿ ಕಾಯಿದೆ ಸಂಪೂರ್ಣ ಚಿತ್ರಣ
ಈ ಕಾಯಿದೆಗಳು ರೈತರ ನೆರವಿಗೆ ಬಂದಿದೆ. ಕೆಲ ರೈತ ಮುಖಂಡರು ದಲ್ಲಾಳಿಗಳ ರೀತಿ ವರ್ತನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.