Asianet Suvarna News Asianet Suvarna News

ಕೋಲಾರದಿಂದ ಸ್ಪರ್ಧೆ ಮಾಡಲಿದ್ದಾರಾ ಸಿದ್ದರಾಮಯ್ಯ?: ಹೆಚ್.ಡಿ.ಕೆ ಕರೆತರಲು ಜೆಡಿಎಸ್ ಪ್ಲಾನ್?

ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ, ರಾಜಕೀಯ ನಾಯಕರು ಗೆಲ್ಲುವ ಕ್ಷೇತ್ರಗಳ ಹುಡುಕಾಟ ಆರಂಭಿಸಿದ್ದಾರೆ.
 

First Published Oct 31, 2022, 12:59 PM IST | Last Updated Oct 31, 2022, 12:59 PM IST

ವಿಧಾನಸಭಾ ಚುನಾವಣೆಗೆ ಕೌಂಟ್ ಡೌನ್ ಶುರುವಾಗಿದ್ದು, ಘಟಾನುಘಟಿ ನಾಯಕರಿಂದ ಗೆಲ್ಲುವ ಕ್ಷೇತ್ರದ ಹುಡುಕಾಟ ಆರಂಭವಾಗಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇಫ್‌ ಝೋನ್‌ ಹುಡುಕಾಟಕ್ಕಿಳಿದಿದ್ದು, ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಸೂಕ್ತ ಅನ್ನುವ ಲೆಕ್ಕಾಚಾರದಲ್ಲಿ ಇದ್ದಾರೆ. ಅವರು ಕೋಲಾರದತ್ತ ಮುಖ ಮಾಡಿದ್ದು, ಸ್ಪರ್ಧೆ ಮಾಡುವಂತೆ ಸಿದ್ದರಾಮಯ್ಯ ಮೇಲೆ ಕೋಲಾರ ಕೈ ನಾಯಕರು ಒತ್ತಡ ಹಾಕಿದ್ದಾರೆ. ಅಂತಿಮ ನಿರ್ಧಾರಕ್ಕೂ ಮುನ್ನ ಸಾಧಕ-ಬಾಧಕ ಬಗ್ಗೆ ಸಿದ್ದು ಚರ್ಚೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಸ್ಪರ್ಧೆ ಸುಳಿವು ಸಿಕ್ಕಿದ ಕೂಡಲೇ, ಜೆಡಿಎಸ್‌'ನಿಂದಲೂ ಮಾಸ್ಟರ್‌ ಪ್ಲಾನ್‌ ನಡೆದಿದ್ದು, ಕ್ಷೇತ್ರಕ್ಕೆ ಕುಮಾರಸ್ವಾಮಿ ಕರೆತರಲು ಕೋಲಾರ ಜೆಡಿಎಸ್‌ ನಾಯಕರ ರಣತಂತ್ರ ರೂಪಿಸಿದ್ದಾರೆ.

Mann Ki Baat: 2500 ಮರ ಪೋಷಿಸುತ್ತಿರುವ ಪರಿಸರ ಪ್ರೇಮಿ ಸುರೇಶ್