Asianet Suvarna News Asianet Suvarna News

Video: ಹಿರಿಯ ಪೊಲೀಸ್ ಅಧಿಕಾರಿಗೆ ಅವಾಜ್ ಹಾಕಿದ BSY ಅಳಿಯ ಮನೆ ತೊಳಿಯ

Aug 29, 2019, 3:21 PM IST

ಬೆಂಗಳೂರು, (ಆ.29): ಸಿಎಂ ಅಳಿಯನ ದರ್ಬಾರ್| ಹಿರಿಯ ಪೊಲೀಸ್ ಅಧಿಕಾರಿಗೆ ಅವಾಜ್ ಹಾಕಿದ ಯಡಿಯೂರಪ್ಪ ಅಳಿಯ|ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಬಿಎಸ್‌ವೈ ಅಳಿಯ ದರ್ಪ| ಡಿಸಿಪಿಗೆ ಏಕವಚನದಲ್ಲಿ ಬೆದರಿಕೆ ಹಾಕಿದ ಯಡಿಯೂರಪ್ಪ ತಂಗಿ ಮಗ| ಯಾರು ಆ ಅಳಿಯ ಮನೆ ತೊಳಿಯ? ಚಾಮುಂಡಿ ಬೆಟ್ಟದಲ್ಲಿ ನಡೆದಿದ್ದಾರೂ ಏನು? ವಿಡಿಯೋನಲ್ಲಿ ನೋಡಿ.