Asianet Suvarna News Asianet Suvarna News

ಕೊರೋನಾ ವೈರಸ್; ಚಿತ್ರದುರ್ಗದಲ್ಲಿ ರೇಷ್ಮೆಗೆ ಹೆಚ್ಚಾಯ್ತು ಡಿಮ್ಯಾಂಡ್!

ಕೊರೋನಾ ವೈರಸ್‌ನಿಂದ ಭಾರತ ಚೀನಾದಿಂದ ರೇಷ್ಮೆ ಆಮದನ್ನು ನಿಲ್ಲಿಸಿದೆ. ಇದು ಚಿತ್ರದುರ್ಗ ಭಾಗದ ರೈತರಿಗೆ ವರವಾಗಿ ಪರಿಣಮಿಸಿದೆ. ಚಿತ್ರದುರ್ಗದ ರೇಷ್ಮೆಗೆ ಬೇಡಿಕೆ ಹೆಚ್ಚಾಗಿದ್ದು ರೈತರಲ್ಲಿ ಸಂತಸ ಮೂಡಿಸಿದೆ. 

ಬೆಂಗಳೂರು (ಫೆ. 26): ಕೊರೋನಾ ವೈರಸ್‌ನಿಂದ ಭಾರತ ಚೀನಾದಿಂದ ರೇಷ್ಮೆ ಆಮದನ್ನು ನಿಲ್ಲಿಸಿದೆ. ಇದು ಚಿತ್ರದುರ್ಗ ಭಾಗದ ರೈತರಿಗೆ ವರವಾಗಿ ಪರಿಣಮಿಸಿದೆ. 

ಮೆಲಾನಿಯಾ ದಿರಿಸಿಗೆ ಭಾರತದ ಜವಳಿ ನಂಟು!

ಚಿತ್ರದುರ್ಗದ ರೇಷ್ಮೆಗೆ ಬೇಡಿಕೆ ಹೆಚ್ಚಾಗಿದ್ದು ರೈತರಲ್ಲಿ ಸಂತಸ ಮೂಡಿಸಿದೆ. ಕೆಜಿಗೆ 325 ರಿಂದ 375 ರೂ ಇದ್ದ ರೇಷ್ಮೆ ಇದೀಗ 600 ರೂ ದಾಟಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ!  

Video Top Stories