ಕಣ್ಣಿಗೆ ಬಟ್ಟೆ ಕಟ್ಟಿ ಹಾರ್ಮೋನಿಯಂ ನುಡಿಸ್ತಾನೆ ಈ ಬಾಲಕ

ಕಣ್ಣಿಗೆ ಬಟ್ಟೆ ಕಟ್ಟಿ ಕೀಬೋರ್ಡ್‌ ಮೇಲೆ ಸರಸರಾಂತ ಸ್ವರ ನುಡಿಸುತ್ತಾನೆ ಈ ಬಾಲಕ. ಯಾವ ಹಾಡನ್ನು ಕೇಳಿದ್ರೂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಈತ ನುಡಿಸುತ್ತಾನೆ. ಈತ ಚಿತ್ರದುರ್ಗ ಜಿಲ್ಲೆ, ಹಿರಿಯೂರು ನಗರದ ಅರ್ಶಿದ್. 
 

First Published Jan 11, 2021, 1:37 PM IST | Last Updated Jan 11, 2021, 1:37 PM IST

ಚಿತ್ರದುರ್ಗ (ಜ. 11): ಕಣ್ಣಿಗೆ ಬಟ್ಟೆ ಕಟ್ಟಿ ಕೀಬೋರ್ಡ್‌ ಮೇಲೆ ಸರಸರಾಂತ ಸ್ವರ ನುಡಿಸುತ್ತಾನೆ ಈ ಬಾಲಕ. ಯಾವ ಹಾಡನ್ನು ಕೇಳಿದ್ರೂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಈತ ನುಡಿಸುತ್ತಾನೆ. ಈತ ಚಿತ್ರದುರ್ಗ ಜಿಲ್ಲೆ, ಹಿರಿಯೂರು ನಗರದ ಅರ್ಶಿದ್. ಸಂಸ್ಕೃತ ಮಂತ್ರ ಹೇಳುತ್ತಲೇ, ರುಬಿಕ್‌ನ್ನು ಜೋಡಿಸ್ತಾನೆ. ಈತನ ಸಾಧನೆಯನ್ನು ಗುರುತಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗೌರವಿಸಿದೆ. ಈತನ ಸಾಧನೆ ಹೀಗೆ ಮುಮದುವರೆಯಲಿ ಎಂಬುದು ನಮ್ಮ ಆಶಯ. 

ಕನ್ನಡ ಪ್ರೀತಿಗೆ ಸಾಕ್ಷಿಯಾದ ಆರತಕ್ಷತೆ, ನವಜೋಡಿಯ ಈ ಕೆಲಸಕ್ಕೆ ಅಪಾರ ಮೆಚ್ಚುಗೆ!

Video Top Stories