Asianet Suvarna News Asianet Suvarna News

ಮೈಸೂರು ಜಿಲ್ಲೆಯಲ್ಲಿದ್ಯಾ ಮಕ್ಕಳ ಮಾರಾಟ ಜಾಲ.?

ಮೈಸೂರಿನಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆಯಾಗಿದೆ. ಬೆಂಗಳೂರಿನ ರೋಜಾ ಎಂಬ ಮಹಿಳೆ 1.5 ಲಕ್ಷಕ್ಕೆ ಮಗುವನ್ನು ಮಾರಾಟ ಮಾಡಿದ್ದಾಳೆ.

ಮೈಸೂರು (ಜೂ. 11): ಇಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆಯಾಗಿದೆ. ಬೆಂಗಳೂರಿನ ರೋಜಾ ಎಂಬ ಮಹಿಳೆ 1.5 ಲಕ್ಷಕ್ಕೆ ಮಗುವನ್ನು ಮಾರಾಟ ಮಾಡಿದ್ದಾಳೆ. ಈಕೆ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ ಆಡಿಯೋ ವೈರಲ್ ಅಗಿದೆ. ಮಗುವಿನ ವಿಚಾರವಾಗಿ ತಾಯಿ ಮಧುಮತಿ ಜೊತೆ ರೋಜಾ ರಂಪಾಟ ಮಾಡಿಕೊಂಡಿದ್ದಾರೆ.