ಪೂಜೆಗೆ ಬಂದ ಮಾರುತಿ: ಹಣ್ಣು ಬಿಟ್ಟು ಪ್ರಸಾದ ತಿಂದ ಹನುಮಂತ
ಚಿಕ್ಕಮಗಳೂರಿನಲ್ಲಿ ಕುಟುಂಬವೊಂದು ಕಾಶಿ ಯಾತ್ರೆ ಮಾಡಿ ಬಂದಿದ್ದು, ಮನೆಯಲ್ಲಿ ಪೂಜೆಯ ಮಾಡುತ್ತಿದ್ದ ವೇಳೆ ಮಂಗವೊಂದು ಪ್ರತ್ಯಕ್ಷವಾಗಿದೆ. ಆಶ್ಚರ್ಯವೆಂದರೆ ಮನೆಯಲ್ಲಿ ಪವಮಾನ ಹೋಮ ನಡೆಸುತ್ತಿದ್ದ ಸಂದಂರ್ಭದಲ್ಲಿ ಮಂಗ ಪೂಜಾ ಸ್ಥಳಕ್ಕೆ ಆಗಮಿಸಿ ದೇವರ ಪ್ರಸಾದವನ್ನಷ್ಟೇ ಸ್ವೀಕರಿಸಿದೆ.