Asianet Suvarna News Asianet Suvarna News

ಚಿಕ್ಕಮಗಳೂರು; ಆಲ್ದೂರಿನಲ್ಲಿ ಕಾಡುಕೋಣ ಬಿಂದಾಸ್ ಓಡಾಟ, ವೈರಲ್ ವಿಡಿಯೋ

ಆಲ್ದೂರು  ಪಟ್ಟಣದಲ್ಲಿ ಪ್ರತ್ಯಕ್ಷವಾದ ಕಾಡುಕೋಣ/ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪಟ್ಟಣ/  ಕಾಡುಕೋಣ ನೋಡಲು ಕಟ್ಟಡ ಮೇಲೆ ಏರಿದ ಜನ/ ಪಟ್ಟಣದ ಸಂತೆ ಮೈದಾನದ ರಸ್ತೆಯಲ್ಲಿ ಕಾಡುಕೋಣ ಓಡಾಟ/ ಒಂದು ಗಂಟೆಗೂ ಹೆಚ್ಚು ಕಾಲ ನಗರ ಪ್ರದಕ್ಷಿಣೆ ಹಾಕಿದ ದೈತ್ಯಾಕಾರದ ಕಾಡು ಕೋಣ / ನಿನ್ನೆಯಿಂದಲೂ ಸುತ್ತಮುತ್ತಲ ತೋಟ ಹಾಗೂ ರಸ್ತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಡುಕೋಣ

ಚಿಕ್ಕಮಗಳೂರು (ನ. 23)  ಅಲ್ದೂರು  ಪಟ್ಟಣದಲ್ಲಿ ಕಾಡುಕೋಣ  ಪ್ರತ್ಯಕ್ಷವಾಗಿದೆ.  ಕಾಡುಕೋಣ ನೋಡಲು ಜನರು ಕಟ್ಟಡ ಏರಿದ್ದಾರೆ.  ಪಟ್ಟಣದ ಸಂತೆ ಮೈದಾನದ ರಸ್ತೆಯಲ್ಲಿ ಕಾಡುಕೋಣ ಬಿಂದಾಸ್ ಹೆಜ್ಜೆ ಹಾಕಿದೆ.

ಕಾಡುಕೋಣವನ್ನೇ ತಡೆದು ನಿಲ್ಲಿಸಿದ ಶ್ವಾನ

ಒಂದು ಗಂಟೆಗೂ ಹೆಚ್ಚು ಕಾಲ ನಗರ ಪ್ರದಕ್ಷಿಣೆ ಹಾಕಿದ ದೈತ್ಯಾಕಾರದ ಕಾಡು ಕೋಣ ಭದ್ರಾ ಅಭಯಾರಣ್ಯದಿಂದ ದಾರಿ ತಪ್ಪಿ ಬಂದಿದೆ ಎನ್ನಲಾಗಿದೆ.