ಅಕ್ರಮ ಗುಡಿಸಲು ತೆರವು ವಿಚಾರ: ಅರಣ್ಯ ಅಧಿಕಾರಿಗಳು, ಗ್ರಾಮಸ್ಥರ ನಡುವೆ ಮಾರಾಮಾರಿ

ಅಕ್ರಮ ಗುಡಿಸಲು ತೆರವು ವಿಚಾರಕ್ಕೆ ಅರಣ್ಯ ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ಮಾರಾಮಾರಿ ನಡೆದಿದೆ. ಚಿಕ್ಕಮಗಳೂರಿನ ಮೂಡಿಗೆರೆ ತಾ. ಹೂವೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. 

First Published Oct 23, 2020, 4:06 PM IST | Last Updated Oct 23, 2020, 4:28 PM IST

ಬೆಂಗಳೂರು (ಅ. 23): ಅಕ್ರಮ ಗುಡಿಸಲು ತೆರವು ವಿಚಾರಕ್ಕೆ ಅರಣ್ಯ ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ಮಾರಾಮಾರಿ ನಡೆದಿದೆ. ಚಿಕ್ಕಮಗಳೂರಿನ ಮೂಡಿಗೆರೆ ತಾ. ಹೂವೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅರಣ್ಯ ಅಧಿಕಾರಿಗಳ ಮೇಲೆ ಗ್ರಾನಸ್ಥರು ಹಲ್ಲೆ ನಡೆಸಿದ್ದಾರೆ. ಎರಡು ದಿನದ ಹಿಂದಿನ ಘಟನೆ ಇದು. ವಿಡಿಯೋವೀಗ ವೈರಲ್ ಆಗಿದೆ. 

 

Video Top Stories