ಕಾಂಗ್ರೆಸ್ ಶಾಸಕರ ಎದುರೇ ಬಡಿದಾಟ, ಬಟ್ಟೆ ಹರಿದಾಟ! ಕಾರಣ ಇಷ್ಟೇ...
ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಸಮ್ಮುಖದಲ್ಲೇ ಕ್ಷೇತ್ರದ ಜನರು ಬಡಿದಾಡಿಕೊಂಡ ಘಟನೆ ನಡೆದಿದೆ. ನೀರು ಶುದ್ಧೀಕರಣ ಘಟಕಕ್ಕೆ ಬಂದಿದ್ದ ಶಾಸಕರ ಮುಂದೆ ಎರಡು ಬಣಗಳು ಕಿತ್ತಾಡಿಕೊಂಡಿವೆ. ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ ತಂದರು. ಇಲ್ಲಿದೆ ಮತ್ತಷ್ಟು ವಿವರ...
ಚಿಕ್ಕಬಳ್ಳಾಪುರ (ಡಿ.28): ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಸಮ್ಮುಖದಲ್ಲೇ ಕ್ಷೇತ್ರದ ಜನರು ಬಡಿದಾಡಿಕೊಂಡ ಘಟನೆ ನಡೆದಿದೆ. ನೀರು ಶುದ್ಧೀಕರಣ ಘಟಕಕ್ಕೆ ಬಂದಿದ್ದ ಶಾಸಕರ ಮುಂದೆ ಎರಡು ಬಣಗಳು ಕಿತ್ತಾಡಿಕೊಂಡಿವೆ.
ಮತ್ತಷ್ಟು ಚಿಕ್ಕಬಳ್ಳಾಪುರ ಜಿಲ್ಲಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ...
ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ ತಂದರು. ಇಲ್ಲಿದೆ ಮತ್ತಷ್ಟು ವಿವರ...