Asianet Suvarna News Asianet Suvarna News

ಮನೆ ಕಟ್ಟಿಸಿಕೊಡಬೇಕಂದ್ರೆ ಫಲಾನುಭವಿಗಳೇ ಈ ಕಂಟ್ರಾಕ್ಟರ್‌ಗೆ ಹಣ ಕೊಡ್ಬೇಕಂತೆ!

Jun 29, 2019, 3:29 PM IST

ಸರ್ವರಿಗೂ ಸೂರು ಎನ್ನುವ ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಚಿಕ್ಕಬಳ್ಳಾಪುರದ ಕೆಲವು ನಗರವಾಸಿಗಳಿಗೆ ಸರ್ಕಾರ ಸೂರು ನಿರ್ಮಿಸಿಕೊಡಲು ಮುಂದಾಗಿದೆ. ಆದರೆ ಮನೆ ಕಟ್ಟಿಸಿಕೊಡಬೇಕಿದ್ದ ಕಂಟ್ರಾಕ್ಟರ್ ಫಲಾನುಭವಿಗಳನ್ನು  ಸಾಲಗಾರರನ್ನಾಗಿ ಮಾಡಿದ್ಧಾರೆ. ಸರ್ಕಾರ ಮಂಜೂರು ಮಾಡಿರುವ ಹಣವನ್ನು ಕಂಟ್ರಾಕ್ಟರ್ ಫಲಾನುಭವಿಗಳಿಗೆ ತಲುಪಿಸುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ.