ಚಾಮರಾಜನಗರ: ಕೊರೋನಾದಿಂದ ಮೃತಪಟ್ಟ ಗೆಳೆಯನ ಪತ್ನಿಯನ್ನೇ ಮದುವೆಯಾದ

* ಕೊರೋನಾದಿಂದ ಮೃತಪಟ್ಟ ಗೆಳೆಯನ ಪತ್ನಿಯನ್ನೇ ಮದುವೆಯಾದ

* ಏಳು ವರ್ಷಗ ಗಂಡು ಮಗವೂ ಇದೆ
*  ಸ್ನೇಹಿತನ ಪತ್ನಿಯನ್ನೇ ಮದುವೆಯಾದ ಚಾಮರಾಜನಗರದ ಯುವಕ

First Published Feb 7, 2022, 11:58 PM IST | Last Updated Feb 8, 2022, 12:03 AM IST

ಚಾಮರಾಜನಗರ (ಫೆ. 07)  ಕೋವಿಡ್‌ನಿಂದ ಪತಿ ಕಳೆದುಕೊಂಡು ವಿಧವೆಯಾದ ಮಹಿಳೆಯನ್ನು   ಆಜಕೆಯ ಪತಿಯ ಸ್ನೇಹಿತನೇ ಮದುವೆಯಾಗಿದ್ದಾನೆ.  ಕಳೆದ ಎಂಟು ವರ್ಷದ ಹಿಂದೆ ಹನೂರಿನ ಅಂಬಿಕಾ ಜೊತೆಗೆ ಚೇತನ್ ವಿವಾಹವಾಗಿತ್ತು. ಕೋವಿಡ್‌ನಿಂದ ಚೇತನ್  ಮೃತರಾದ ನಂತರ ಪತ್ನಿ ಖಿನ್ನತೆಗೆ ಒಳಗಾಗಿದ್ದರು.

ಕೊಳ್ಳೇಗಾಲ: ತಂದೆ-ತಾಯಿ ಬೇಡ .. 18 ತುಂಬಿದ ಮೇಲೆ ಅವನನ್ನೇ ಮದುವೆ ಆಗುವೆ..ಬಾಲಕಿಯ ಹಠ!

 ಗಂಡನ ಸ್ನೇಹಿತನಾಗಿದ್ದ ಲೋಕೇಶ್ ಅಂಬಿಕಾರನ್ನು ಮದುವೆಯಾಗಿದ್ದಾರೆ ಮೃತ ಚೇತನ್ ಕುಟುಂಬಸ್ಥರು,ಅಂಬಿಕಾ ಕುಟುಂಬಸ್ಥರ ಸಮ್ಮುಖವೇ  ವಿವಾಹ ನಡೆದಿದೆ. ಬೆಂಗಳೂರಿನಲ್ಲಿ ವಿವಾಹ ಸಮಾರಂಭ ಏರ್ಪಡಿಸಲಾಗಿತ್ತು.