Asianet Suvarna News Asianet Suvarna News

ಬಾಗಲಕೋಟೆಯಲ್ಲಿ ಪ್ರವಾಸಿಗರಿಗೆ ಚಾಲುಕ್ಯ ಬಸ್ ಸೇವೆ

Jul 22, 2021, 11:00 AM IST

ಬಾಗಲಕೋಟೆ(ಜು.22): ಬಾಗಲಕೋಟೆಯಲ್ಲಿ ಪ್ರವಾಸಿಗರಿಗಾಗಿ ಚಾಲುಕ್ಯ ಬಸ್ ಸೇವೆ ಆರಂಭವಾಗಿದೆ. ಚಾಲುಕ್ಯ ದರ್ಶನ ಹೆಸರಿನಲ್ಲಿ ಬಸ್ ಆರಂಭ. ಬಾದಾಮಿ, ಐಹೊಳೆ, ಪಟ್ಟದಕಲ್ಲು, ಶಿವಯೋಗಿ ಮಂದಿರ ಸೇರಿ ಹಲವು ಪ್ರಮುಖ ಪ್ರವಾಸಿ ತಾಣಗಳಿಗೆ ಬಸ್ ಸಂಚಾರ ಆರಂಭವಾಗಿದೆ.

ಮೈದಾ, ಗೋಧಿ ಹಿಟ್ಟಿಗೆ ಪರ್ಯಾಯ ಈ ಬಾಕಾಹು..! ಏನಿದು ?

ಬೆಳಗ್ಗೆ 8.30ರಿಂದ ರಾತ್ರಿ 8.30ರ ತನಕ ಬಸ್ ಸಂಚಾರ ನಡೆಯಲಿದೆ. ಈ ಮೂಲಕ ಪ್ರವಾಸಿಗರು ವನ್ ಡೇ ಟ್ರಿಪ್ ಮೂಲಕ ಚಾಲುಕ್ಯ ಬಸ್ ಹತ್ತಿ ಬಾಗಲಕೋಟೆ ಪ್ರಮುಖ ಪ್ರವಾಸಿ ತಾಣಗಳನ್ನು ವೀಕ್ಷಿಸಬಹುದಾಗಿದೆ.