Asianet Suvarna News Asianet Suvarna News

ಕೊರೋನಾ ಸೋಂಕಿತರಿಗಾಗಿಯೇ ಕಾರ್ಡ್‌ಬೋರ್ಡ್‌ ಬೆಡ್‌ ಸಿದ್ಧ..!

ವ್ಯಾಡ್‌ಪ್ಯಾಕ್‌ ಕಂಪನಿ ತಯಾರಿಸಿರುವ 850 ರು. ಬೆಲೆಯ ಬೆಡ್‌| ಇದೇ ಕಂಪನಿಯಿಂದ 10 ಸಾವಿರ ಹಾಸಿಗೆಗಳನ್ನು  ಖರೀದಿಸಿದ ತೆಲಂಗಾಣ ಸರ್ಕಾರ 5 ಸಾವಿರ, ದೆಹಲಿ ಸರ್ಕಾರ| ಇವು ಪರಿಸರಸ್ನೇಹಿ ಹಾಸಿಗೆ|

ಚಿಕ್ಕಬಳ್ಳಾಪುರ(ಜು.19):  ಕಡಿಮೆ ವೆಚ್ಚ ಹಾಗೂ ಉತ್ತಮ ಗುಣಮಟ್ಟದ ಬೆಡ್‌ಗಳನ್ನ ಕೋವಿಡ್‌-19 ರೋಗಿಗಳಿಗಾಗಿಯೇ ವ್ಯಾಡ್‌ಪ್ಯಾಕ್‌ ಖಾಸಗಿ ಕಾರ್ಖಾನೆ ಉತ್ಪಾದಿಸಿದೆ. ಈಗಾಗಲೇ ತೆಲಂಗಾಣ ಸರ್ಕಾರ 5 ಸಾವಿರ, ದೆಹಲಿ ಸರ್ಕಾರ 10 ಸಾವಿರ ಹಾಸಿಗೆಗಳನ್ನು ಇದೇ ಕಂಪನಿಯಿಂದ ಖರೀದಿಸಿವೆ. 

ಕೊರೋನಾ ಆರ್ಭಟ: ಜುಲೈ ಜ್ವಾಲಾಮುಖಿಗೆ ಬೆಂಗಳೂರು ಗಡಗಡ..!

ಇವು ಪರಿಸರಸ್ನೇಹಿ ಹಾಸಿಗೆಗಳಾಗಿವೆ ಎನ್ನಲಾಗಿದೆ. ಇದೇ ಹಾಸಿಗೆಗಳನ್ನು ಕೊರೋನಾ ರೋಗಿಗಳಿಗೆ ಉಪಯೋಗಿಸಲಾಗುತ್ತಿದೆ ಎಂಬ ಮಾಹಿತಿ ಇದೆ.