Asianet Suvarna News Asianet Suvarna News

ಕೊಟ್ಟಿಗೆಗೆ ಬಲೂನ್‌ನಿಂದ ಸಿಂಗಾರ, ಕರುವಿಗೆ ಹುಟ್ಟುಹಬ್ಬದ ಸಂಭ್ರಮ

ಕೊಪ್ಪಳದ ಕುಕನೂರು ತಾಲೂಕಿನ ಬಿನ್ನಾಳ ಗ್ರಾಮದಲ್ಲಿ ಕರುವಿಗೆ ಬರ್ತಡೇ ಸಂಭ್ರಮ. ಈ ಕರುವಿನ ಹೆಸರು ಕಂಕಿಣಿ. ಕೇಕ್ ಕತ್ತರಿಸಿ ಕಂಕಿಣಿಯ ಜನ್ಮದಿನವನ್ನು ಮನೆಯವರು ಆಚರಿಸಿದ್ದಾರೆ. 

First Published Dec 30, 2020, 3:09 PM IST | Last Updated Dec 30, 2020, 3:28 PM IST

ಕೊಪ್ಪಳ (ಡಿ. 30):  ಕುಕನೂರು ತಾಲೂಕಿನ ಬಿನ್ನಾಳ ಗ್ರಾಮದಲ್ಲಿ ಕರುವಿಗೆ ಬರ್ತಡೇ ಸಂಭ್ರಮ. ಈ ಕರುವಿನ ಹೆಸರು ಕಂಕಿಣಿ. ಕೇಕ್ ಕತ್ತರಿಸಿ ಕಂಕಿಣಿಯ ಜನ್ಮದಿನವನ್ನು ಮನೆಯವರು ಆಚರಿಸಿದ್ದಾರೆ. ಗ್ರಹಣ ದಿನದಂದು ಈ ಕರು ಜನಿಸಿರುವುದು ವಿಶೇಷ. 

ಆಸ್ಪತ್ರೆಯಲ್ಲಿ ಸೂಕ್ತ ವ್ಯವಸ್ಥೆಯಿಲ್ಲ, ಬಾಣಂತಿಯರ ಪರದಾಟ ಅಷ್ಟಿಷ್ಟಲ್ಲ, ಅಧಿಕಾರಿಗಳು ಎಚ್ಚೆತ್ತಿಲ್ಲ!