'ಆದಷ್ಟು ಬೇಗ ಯಡಿಯೂರಪ್ಪ ಮುಖ್ಯಮಂತ್ರಿ ಆಗ್ತಾರೆ'

ಆದಷ್ಟು ಬೇಗ ಬಿ.ಎಸ್.ವೈ. ಮುಖ್ಯಮಂತ್ರಿ ಆಗ್ತಾರೆ. ಬೇಗ ಆಗಲೆಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಬಿಜೆಪಿ ಶಾಸಕ ಆರ್. ಅಶೋಕ್ ಹೇಳಿದ್ದಾರೆ.

First Published Jun 22, 2019, 6:02 PM IST | Last Updated Jun 22, 2019, 6:02 PM IST

ಚಿಕ್ಕಬಳ್ಳಾಪುರ, [ಜೂ.22]:  ಆದಷ್ಟು ಬೇಗ ಬಿ.ಎಸ್.ವೈ. ಮುಖ್ಯಮಂತ್ರಿ ಆಗ್ತಾರೆ. ಬೇಗ ಆಗಲೆಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಬಿಜೆಪಿ ಶಾಸಕ ಆರ್. ಅಶೋಕ್ ಹೇಳಿದ್ದಾರೆ.
 ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮಾತನಾಡಿರುವ ಅಶೋಕ್ ಹೇಳಿಕೆ, ಜೆಡಿಎಸ್ ಕಾಂಗ್ರೆಸ್ ನಾಯಕರು ಪರಸ್ಪರ ವಾಗ್ವಾದದಲ್ಲಿ ತಲ್ಲೀನರಾಗಿದ್ದು, ಸಮ್ಮಿಶ್ರ ಸರ್ಕಾರ ಹೊಡೆದ ಮನೆಯಾಗಿದೆ.  ಆದಷ್ಟು ಬೇಗ ಸರ್ಕಾರ ಪತನವಾದ್ರೆ ರಾಜ್ಯಕ್ಕೆ ಒಳ್ಳೆಯದು ಎಂದರು.