Asianet Suvarna News Asianet Suvarna News

ಹುಬ್ಬಳ್ಳಿ: ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಕಾರ್ಯಕರ್ತರು ಸ್ವಾಗತ ಕೋರಿದ್ದು ಹೀಗೆ!

Jun 2, 2019, 4:39 PM IST

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ನೂತನ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರನ್ನು ಸ್ವಾಗತಿಸಲು ಕಾಯುತ್ತಿದ್ದ ಬಿಜೆಪಿ ಕಾರ್ಯಕರ್ತರಿಗೆ ಮೊದಲು ಕಾಣಸಿಕ್ಕಿದ್ದು ಎಚ್.ಕೆ. ಪಾಟೀಲ್ ಮತ್ತು ಆರ್. ವಿ. ದೇಶಪಾಂಡೆಯವರು. ಮತ್ತೆ ಹೇಳ್ಬೇಕಾ? ಸಿಕ್ಕದ್ದೇ ಚಾನ್ಸು, ಬಿಜೆಪಿ ಕಾರ್ಯಕರ್ತರು ಅವರಿಬ್ಬರನ್ನು ಸ್ವಾಗತಿಸಿದ್ದು ಹೀಗೆ!