ಪೊಲೀಸರ ಮೇಲೆ ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ಆವಾಜ್!
ಕಾರು ನಿಲ್ಲಿಸಲು ಅವಕಾಶ ನೀಡದ ಪೊಲೀಸರ ಮೇಲೆ ಕಡೂರು ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ಆಬಾಜ ಹಾಕಿದ ಘಟನೆ ನಡೆದಿದೆ.
ಚಿಕ್ಕಮಗಳೂರು(ಡಿ.21): ಕಾರು ನಿಲ್ಲಿಸಲು ಅವಕಾಶ ನೀಡದ ಪೊಲೀಸರ ಮೇಲೆ ಕಡೂರು ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ಆಬಾಜ ಹಾಕಿದ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಕಚೇರಿ ಎದುರು ತಮ್ಮ ಕಾರನ್ನು ತೆಗೆಯಲು ಹೇಳಿದ ಪೊಲೀಸರ ಮೇಲೆ ಬೆಳ್ಳಿ ಪ್ರಕಾಶ್ ವಾಗ್ದಾಳಿ ನಡೆಸಿದರು. ಕೇವಲ ಮಂತ್ರಿಗಳಿಗಷ್ಟೇ ಅಲ್ಲ, ಶಾಸಕರಿಗೂ ಪ್ರೋಟೋಕಾಲ್ ಇದೆ ಎಂದು ಪ್ರಕಾಶ್ ಹರಿಹಾಯ್ದರು.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...