Asianet Suvarna News Asianet Suvarna News

ಅಶೋಕ್ ಖೂಬಾ ಒಡೆತನದ ಮಂಜಿರಾ ಕಂಪನಿ ಕಿಕ್ಔಟ್ : ಎಚ್ಚೆತ್ತುಕೊಂಡ ಬಿಮ್ಸ್

  • ಅಂತೂ ಇಂತೂ ಎಚ್ಚೆತ್ತುಕೊಂಡ ಬಿಮ್ಸ್ ವೈದ್ಯಕೀಯ ಕಾಲೇಜು
  • ಮಂಜೀರಾ ಎಂಜಿನಿಯರಿಂಗ್ ಮತ್ತು ಕನ್‌ಸ್ಟ್ರಕ್ಷನ್ ಕಂಪನಿ ಕಿಕ್ ಔಟ್ 
  • ಸಂಬಳ ಕೊಡದೆ  ಸೂಕ್ತ ವೇತನ ನಿಯಮ ಪಾಲಿಸದ ಅಶೋಕ್ ಖೂಬಾ ಒಡೆತನದ ಕಂಪನಿ

ಬೆಂಗಳೂರು (ಜೂ.10): ಅಂತೂ ಇಂತೂ ಎಚ್ಚೆತ್ತುಕೊಂಡ ಬಿಮ್ಸ್ ವೈದ್ಯಕೀಯ ಕಾಲೇಜು,  ಮಂಜೀರಾ ಎಂಜಿನಿಯರಿಂಗ್ ಮತ್ತು ಕನ್‌ಸ್ಟ್ರಕ್ಷನ್ ಕಂಪನಿ ಕಿಕ್ ಔಟ್ ಮಾಡಿದೆ. ಇದು ಏಷ್ಯಾನೆಟ್ ಸುವರ್ಣನ್ಯೂಸ್ ಬಿಗ್ ಇಂಪ್ಯಾಕ್ಟ್.

ಖೂಬಾ ‘ಮಂಜೀರಾ’ ಕಂಪನಿಗೆ ಕಾರ್ಮಿಕ ಇಲಾಖೆ ನೋಟಿಸ್‌ ...

ಸಂಬಳ ಕೊಡದೆ  ಸೂಕ್ತ ವೇತನ ನಿಯಮ ಪಾಲಿಸದ ಅಶೋಕ್ ಖೂಬಾ ಒಡೆತನದ ಕಂಪನಿ ಮೇಲೆ ಕ್ರಮ ಕೈಗೊಳ್ಳಲಾಗಿದೆ.  

Video Top Stories