BIG3 ಸಣ್ಣ ಕೆಲಸಕ್ಕೆ ನಿವೃತ್ತ ಯೋಧನ ಅಲೆದಾಟ: ದೇಶ ಕಾಯ್ದ ಸೈನಿಕನಿಗೆ ಕೊಡುವ ಗೌರವ ಇದೇನಾ?

ಆತ ನಿವೃತ್ತ ಯೋಧ. ವೃತ್ತಿ ಜೀವನದಲ್ಲಿ ಎಂದಿಗೂ ಆತ ಬೇಸತ್ತಿರಲಿಲ್ಲ. ಆದರೆ ಅದೊಂದು ಸಣ್ಣ ಸಮಸ್ಯೆ ಆತನ ಜೀವನವೇನ್ನೆ ಸಾಕು ಸಾಕು ಎನಿಸಿಬಿಟ್ಟಿದೆ.
 

First Published Jan 13, 2023, 4:50 PM IST | Last Updated Jan 13, 2023, 5:12 PM IST

ಎನ್‌.ಕೆ ಶಿವಲಿಂಗಯ್ಯ ಅವರು ಭಾರತೀಯ ಸೇನೆಯಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಈ ಯೋಧನಿಗೆ ನಿವೃತ್ತಿ ನಂತರ ಗಡಿಯೊಳಗಿನ ಸರ್ಕಾರಿ ವ್ಯವಸ್ಥೆ ನಿತ್ಯ ಪರದಾಡುವಂತೆ ಮಾಡಿದೆ.  ಸಣ್ಣ ಇನ್ಷಿಯಲ್ ತಿದ್ದುಪಡಿ ಮಾಡಿಕೊಡಲು ವರ್ಷಾನುಗಟ್ಟಲೆ ಅಲೆದಾಡಿಸುತ್ತಿದ್ದಾರೆ ಅಧಿಕಾರಿಗಳು. ನಿವೃತ್ತ ಯೋಧನಿಗೆ ಕನಿಷ್ಠ ಗೌರವವನ್ನು ಕೊಡದೆ ನಿರ್ಲಕ್ಷ್ಯಿಸಿ ಬಿಟ್ಟಿದ್ದಾರೆ. ಇದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.