ಬೀಳುವ ಸ್ಥಿತಿಯಲ್ಲಿದೆ ವಾಟರ್ ಟ್ಯಾಂಕ್, ಸಂಬಂಧಪಟ್ಟವರು, ಜನಪ್ರತಿನಿಧಿಗಳು ಮಾತ್ರ ಡೋಂಟ್ ಕೇರ್

ಕಲಬುರ್ಗಿಯ ಅಶೋಕನಗರ ವಾಟರ್‌ ಟ್ಯಾಂಕ್ 30 ವರ್ಷಗಳ ಹಳೆಯದಾಗಿದ್ದು, ಸಿಮೆಂಟ್ ಉದುರುತ್ತಿದೆ. ಟ್ಯಾಂಕ್ ಶಿಥಿಲಗೊಂಡಿದ್ದು, ಯಾವಾಗ ಬೇಕಾದರೂ ಬೀಳಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. 

First Published Feb 15, 2021, 1:03 PM IST | Last Updated Feb 15, 2021, 1:20 PM IST

ಬೆಂಗಳೂರು (ಫೆ. 15): ಕಲಬುರ್ಗಿಯ ಅಶೋಕನಗರ ವಾಟರ್‌ ಟ್ಯಾಂಕ್ 30 ವರ್ಷಗಳ ಹಳೆಯದಾಗಿದ್ದು, ಸಿಮೆಂಟ್ ಉದುರುತ್ತಿದೆ. ಟ್ಯಾಂಕ್ ಶಿಥಿಲಗೊಂಡಿದ್ದು, ಯಾವಾಗ ಬೇಕಾದರೂ ಬೀಳಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸ್ಥಳೀಯರು ಸಂಬಂಧಪಟ್ಟವರು, ಜನಪ್ರತಿನಿಧಿಗಳಿಗೆ ಹೇಳಿದರೆ, ನೋಡೋಣ, ಮಾಡೋಣ ಅಂತ ಸಾಗ ಹಾಕುತ್ತಿದ್ದಾರಂತೆ. ಈ ಬಗ್ಗೆ ಬಿಗ್ 3 ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಕ್ಲಾಸ್ ತೆಗೆದುಕೊಂಡಿದೆ. 

ನನ್ನ ತಂದೆ ಹಾವು, ಚೇಳುಗಳ ನಡುವೆ ವಾಸಿಸುತ್ತಿದ್ದಾರೆ; ವಿರೋಧಿಗಳಿಗೆ ಟಕ್ಕರ್ ಕೊಟ್ಟ ವಿಜಯೇಂದ್ರ