Asianet Suvarna News Asianet Suvarna News

BIG 3 ಇಂಪ್ಯಾಕ್ಟ್: ಮೊದ್ಲು ಮೋದಿ ಟೀಚರ್‌ನಿಂದ ‘ಮುಕ್ತಿ’, ಈಗ ಶಿಕ್ಷಕರ ಖಾತೆಗೆ ‘ಶಕ್ತಿ‘

ಕಳೆದ ನಾಲ್ಕು ತಿಂಗಳಿನಿಂದ ಶಿಕ್ಷಕರಿಗೆ ಸಂಬಳ ನೀಡದೆ ಸತಾಯಿಸುತ್ತಿದ್ದ ಮುಖ್ಯ ಶಿಕ್ಷಕಿಯ ಸುದ್ದಿಯನ್ನು BIG 3 ವರದಿ ಮಾಡಿತ್ತು. ಸುದ್ದಿ ಪ್ರಸಾರವಾದ ಬೆನ್ನಲ್ಲೇ, ಶಿಕ್ಷಕರನ್ನು ಸತಾಯಿಸುತ್ತಿದ್ದ ಆ ಮುಖ್ಯ ಶಿಕ್ಷಕಿಯನ್ನು ಎತ್ತಂಗಡಿ ಕೂಡಾ ಮಾಡಲಾಗಿತ್ತು. ಇದೀಗ ಒಂದು ವಾರಗಳ ಬಳಿಕ ಶಿಕ್ಷಕರ ಖಾತೆಗೆ ಸಂಬಳವೂ ಕೂಡಾ ಜಮೆಯಾಗಿದೆ.  

ಕಾರವಾರ (ಜು.04): ಕಳೆದ ನಾಲ್ಕು ತಿಂಗಳಿನಿಂದ ಶಿಕ್ಷಕರಿಗೆ ಸಂಬಳ ನೀಡದೆ ಸತಾಯಿಸುತ್ತಿದ್ದ ಮುಖ್ಯ ಶಿಕ್ಷಕಿಯ ಸುದ್ದಿಯನ್ನು BIG 3 ವರದಿ ಮಾಡಿತ್ತು. ಸುದ್ದಿ ಪ್ರಸಾರವಾದ ಬೆನ್ನಲ್ಲೇ, ಶಿಕ್ಷಕರನ್ನು ಸತಾಯಿಸುತ್ತಿದ್ದ ಆ ಮುಖ್ಯ ಶಿಕ್ಷಕಿಯನ್ನು ಎತ್ತಂಗಡಿ ಕೂಡಾ ಮಾಡಲಾಗಿತ್ತು. ಇದೀಗ ಒಂದು ವಾರಗಳ ಬಳಿಕ ಶಿಕ್ಷಕರ ಖಾತೆಗೆ ಸಂಬಳವೂ ಕೂಡಾ ಜಮೆಯಾಗಿದೆ.