Asianet Suvarna News Asianet Suvarna News

Video: ಮಂಗಳಮುಖಿಯರಿಂದ ಪರಿಹಾರ ನಿಧಿ ಸಂಗ್ರಹ

Aug 19, 2019, 9:16 PM IST

ಬೆಂಗಳೂರು, [ಆ.19]: ಉತ್ತರ ಕರ್ನಾಟಕದಲ್ಲಿ ನೆರೆಹಾವಳಿಯಿಂದ ಹಾನಿಗೊಳಗಾಗಿರುವ ಜನರ ನೆರವಿಗೆ ಮಂಗಳಮುಖಿಯರು ಸಹ ದಾವಿಸಿದ್ದಾರೆ. ಬೆಂಗಳೂರಿನ ಪೀಣ್ಯಾ, ಜಾಲಹಳ್ಳಿ ಸುತ್ತಾಮುತ್ತ ಮಂಗಳಮುಖಿಯರು ನೆರೆ ಪರಿಹಾರ ನಿಧಿ ಸಂಗ್ರಹಿಸಿದರು. ರೋಡ್ ಪಕ್ಕದಲ್ಲಿ ಪೆಂಡಲ್ ಹಾಕಿ ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ನೆರವಾಗಿ ಎಂದು ಮೈಕ್ ನಲ್ಲಿ ಅನೌನ್ಸ್ ಮಾಡುತ್ತಾ ನಿಧಿ ಸಂಗ್ರಹಿಸಿದರು. ಆ ವಿಡಿಯೋ ಇಲ್ಲಿದೆ ನೋಡಿ.