Asianet Suvarna News Asianet Suvarna News

'ನನ್ನ ಹೆಸರು ತನ್ವೀರ್ ಅಹಮದ್’ ಪ್ರತಿಭಟನಾಕಾರರಿಗೆ ಖಡಕ್ ಕ್ಲಾಸ್

ಬೆಂಗಳೂರು[ಡಿ.20] ನನ್ನ ಹೆಸರು ತನ್ವೀರ್ ಅಹಮದ್. ನಾನು ಪೊಲೀಸ್ ಇನ್ಸಪೆಕ್ಟರ್ .. ನೀವು ನಿಮ್ಮ ಉದ್ದೇಶಕ್ಕಾಗಿ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದೀರಿ. ದಯವಿಟ್ಟು ಇಲ್ಲಿಂದ ಜಾಗ ಖಾಲಿ ಮಾಡಿ.

ಪೌರತ್ವ ಮಸೂದೆ ವಿಚಾರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದ ಜನರನ್ನು ನಿಯಂತ್ರಿಸಲು ಪೊಲೀಸ್  ಅಧಿಕಾರಿ ತನ್ವೀರ್ ಅಹಮದ್ ನಡೆದುಕೊಂಡ ರೀತಿ ಮಾದರಿ...

First Published Dec 20, 2019, 4:45 PM IST | Last Updated Dec 20, 2019, 5:31 PM IST

ಬೆಂಗಳೂರು[ಡಿ.20] ನನ್ನ ಹೆಸರು ತನ್ವೀರ್ ಅಹಮದ್. ನಾನು ಪೊಲೀಸ್ ಇನ್ಸಪೆಕ್ಟರ್ .. ನೀವು ನಿಮ್ಮ ಉದ್ದೇಶಕ್ಕಾಗಿ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದೀರಿ. ದಯವಿಟ್ಟು ಇಲ್ಲಿಂದ ಜಾಗ ಖಾಲಿ ಮಾಡಿ.

ಈ ಅಧಿಕಾರಿ ಹಾಡು ಕೇಳಿ ಪ್ರತಿಭಟನೆ ಕೈ ಬಿಟ್ಟರು

ಪೌರತ್ವ ಮಸೂದೆ ವಿಚಾರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದ ಜನರನ್ನು ನಿಯಂತ್ರಿಸಲು ಪೊಲೀಸ್  ಅಧಿಕಾರಿ ತನ್ವೀರ್ ಅಹಮದ್ ನಡೆದುಕೊಂಡ ರೀತಿ ಮಾದರಿ... ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟ ಆಡಬೇಡಿ ಎಂದು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಡಿಸೆಂಬರ್ 20ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video Top Stories