ಶ್ರೀರಾಮುಲು ಮಗಳ ಮದುವೆಗೆ ಧರೆಗಿಳಿದ ದೇವನಗರಿ!
ಆರೋಗ್ಯ ಸಚಿವ ಶ್ರೀರಾಮುಲು ಮಗಳ ಮದುವೆಗೆ ಭರ್ಜರಿ ಸಿದ್ಧತೆ/ ಅರಮನೆ ಮೈದಾನದಲ್ಲಿ ಅದ್ದೂರಿ ಮದುವೆ/ ಮಾರ್ಚ್ 5 ರಂದು ಕಲ್ಯಾಣೋತ್ಸವ/ ರಾಜ್ಯ-ರಾಷ್ಟ್ರ ನಾಯಕರ ಉಪಸ್ಥಿತಿ ಸಾಧ್ಯತೆ
ಬೆಂಗಳೂರು[ಮಾ. 02] ಆರೋಗ್ಯ ಸಚಿವ ಶ್ರೀರಾಮುಲು ಮಗಳ ಮದುವೆಯ ತಯಾರಿ ಜೋರಾಗಿ ನಡೆದಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ದೇವಲೋಕದ ನಿರ್ಮಾಣ ಆಗುತ್ತಿದೆ.
ಶ್ರೀರಾಮುಲು ಮಗಳ ಮದುವೆಯ ಸಂಭ್ರಮದ ಪೋಟೋಸ್ ಇಲ್ಲಿದೆ!
ನಟಿ ದೀಪಿಕಾ ಪಡುಕೋಣೆ ಮದುವೆಯ ಮೇಕಪ್ ಜವಾಬ್ದಾರಿ ವಹಿಸಿಕೊಂಡವರಿಗೆ ವಧುವನ್ನು ಸಿಂಗರಿಸಲಿದ್ದಾರೆ. ಇನ್ನು ಅಂಬಾನಿ ಪುತ್ರನ ಮದುವೆಯಲ್ಲಿವೀಡಿಯೋಗ್ರಫಿ ಮಾಡಿದವರು ಇಲ್ಲಿಯೂ ಕೌಶಲ್ಯ ತೋರಿಸಲಿದ್ದಾರೆ.