Asianet Suvarna News Asianet Suvarna News

ನಡುರಸ್ತೆಯಲ್ಲೇ ಲವರ್ ಅನುಚಿತ ವರ್ತನೆ! CCTVಯಲ್ಲಿ ಸೆರೆ, ಸ್ಥಳೀಯರಿಂದ ತರಾಟೆ

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನಲ್ಲಿ ಲವ್ ಬರ್ಡ್ಸ್‌ಗಳು  ನಡು ರಸ್ತೆಯಲ್ಲೇ ಬೇಡದನ್ನು ಮಾಡಿ ಈಗ ಸುದ್ದಿಯಾಗಿದ್ದಾರೆ. ಜೋಡಿಯ ವರ್ತನೆಯಿಂದ ಸ್ಥಳೀಯರು ಗರಂ ಆಗಿದ್ದಾರೆ.

ಬೆಂಗಳೂರು (ಡಿ.16): ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನಲ್ಲಿ ಲವ್ ಬರ್ಡ್ಸ್‌ಗಳು  ನಡು ರಸ್ತೆಯಲ್ಲೇ ಬೇಡದನ್ನು ಮಾಡಿ ಈಗ ಸುದ್ದಿಯಾಗಿದ್ದಾರೆ.

ಇದನ್ನೂ ನೋಡಿ | ದೇವಸ್ಥಾನದಲ್ಲೇ ಜೋಡಿಯ ರೊಮ್ಯಾನ್ಸ್! ಖಾಸಗಿ ವಿಡಿಯೋ ವೈರಲ್: ಭಾರೀ ಬೆಲೆ ತೆತ್ತ ಬಾಲೆ...

ಪ್ರಿಯತಮೆಯಿಂದ ಅದೇನು ತಪ್ಪಾಯ್ತು ಗೊತ್ತಿಲ್ಲ, ಪ್ರಿಯಕರ ನಡುರಸ್ತೆಯಲ್ಲೇ ಆಕೆ ಮೇಲೆ ಹಲ್ಲೆ ನಡೆಸಿದ್ದಾನೆ.  ಅದನ್ನು ಕಂಡ ಸ್ಥಳೀಯರು ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಲ್ಲಿದೆ ಹೆಚ್ಚಿನ ಮಾಹಿತಿ...
 

Video Top Stories