Asianet Suvarna News Asianet Suvarna News

ಹುಡುಗ ಕೈ ಕೊಟ್ಟರೆ ರೇಪ್ ಕೇಸ್..ಹುಡುಗಿ ಕೈ ಕೊಟ್ಟರೆ ದೇವದಾಸ್.. ಪೊಲೀಸರೆ ಕಂಗಾಲು!

ಈ ದೇಶದ ಕಾನೂನಿನಲ್ಲಿ ಹುಡುಗಿಗೊಂದು ನ್ಯಾಯ? ಹುಡುಗನಿಗೊಂದು ನ್ಯಾಯವೇ? ಇಂಥದ್ದೊಂದು ಪ್ರಶ್ನೆ ಮಾಡಲೇಬೇಕಾಗಿದೆ. ಹುಡುಗ ಕೈ ಕೊಟ್ಟರೆ ರೇಪ್ ಕೇಸ್..ಹುಡುಗಿ ಕೈ ಕೊಟ್ಟರೆ ಹುಡುಗ ದೇವದಾಸ್.. ಈ ಹುಡುಗನ ಪ್ರಶ್ನೆಗೆ ಬೆಂಗಳೂರು ಪೊಲೀಸರೆ ದಂಗಾಗಿ ಹೋಗಿದ್ದಾರೆ.. ಏನಿದು ಕಥಾನಕ?