Asianet Suvarna News Asianet Suvarna News

ಅತಿ ಹೆಚ್ಚು ಪಾಸಿಟಿವ್ ಬಂದಿದ್ದ ಬೆಂಗಳೂರಿನ ಈ ಏರಿಯಾ ಸಹ ಅನ್ ಲಾಕ್!

ಬೆಂಗಳೂರು ಅನ್ ಲಾಕ್/ ಚಿಕ್ಕಪೇಟೆಯಲ್ಲಿಯೂ ವ್ಯಾಪಾರ ವಹಿವಾಟು ಆರಂಭ/  45  ದಿನಗಳಾದ ಮೇಲೆ ಚಿಕ್ಕಪೇಟೆ ಓಪನ್/ ಅತಿ ಹೆಚ್ಚು ಪಾಸಿಟಿವ್ ಕೇಸು ದಾಖಲಾದ ಏರಿಯಾ

ಬೆಂಗಳೂರು(ಜು. 22)   ಬರೋಬ್ಬರಿ  45  ದಿನಗಳಾದ ಮೇಲೆ ಬೆಂಗಳೂರಿನ ಚಿಕ್ಕಪೇಟೆ ತೆರೆದಿದೆ. ಎಲ್ಲ ವಸ್ತುಗಳು ಸಿಗುವ ಚಿಕ್ಕ ಪೇಟೆಯಲ್ಲಿ ಮತ್ತೆ ವ್ಯಾಪಾರ ವಹಿವಾಟು ಆರಂಭವಾಗಿದೆ.

ಕೊರೋನಾ ಗೆದ್ದವರ ಅನುಭವದ ಮಾತು ಕೇಳಿ

ಅತಿ ಹೆಚ್ಚು ಪಾಸಿಟಿವ್ ಕೇಸುಗಳು ಇದೇ ಚಿಕ್ಕಪೇಟೆಯಲ್ಲಿ ಪತ್ತೆಯಾಗಿದ್ದವು. ಬೆಂಗಳೂರಿನ ಜತೆ ಚಿಕ್ಕ ಪೇಟೆ ಸಹ ಅನ್ ಲಾಕ್ ಆಗಿದೆ.

Video Top Stories