Asianet Suvarna News Asianet Suvarna News

'ಒಳ್ಳೆ ಜನ ಆಗಿದ್ದಕ್ಕೆ ಬಿಟ್ಟಿದ್ದಾರೆ, ಇಲ್ಲಾ ಚಪ್ಪಲಿಯಲ್ಲಿ ಹೊಡಿತ್ತಿದ್ರು'

ಬೆಂಗಳೂರು ಮೇಯರ್ ಫುಲ್ ರಾಂಗ್/ ಒಳ್ಳೆ ಕಾರಣಕ್ಕೆ ರಾಂಗ್ ಆದ ಗೌತಮ್ ಕುಮಾರ್/ ಅಧಿಕಾರಗಳನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡ ಮೇಯರ್

ಬೆಂಗಳೂರು(ಫೆ. 14)  ಬೆಂಗಳೂರು ಮೇಯರ್ ಗೌತಮ್ ಕುಮಾರ್ ಶುಕ್ರವಾರ ಸಖತ್ ರಾಂಗ್ ಆಗಿದ್ದರು. ಆದರೆ ಅವರು ರಾಂಗ್ ಆಗಿದ್ದು ಒಳ್ಳೆ ಕಾರಣಕ್ಕೆ .

ಪಿಂಕ್ ಆಟೋ ಖರೀದಿಗೆ ಬಿಬಿಎಂಪಿಯಿಂದ ಭಾರೀ ಅನುದಾನ

ಕಸದ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡ ಮೇಯರ್ ಜನ ನಿಮ್ಮನ್ನು ಸುಮ್ಮನೆ ಬಿಟ್ಟಿರುವುದೇ ಹೆಚ್ಚು. ಒಳ್ಳೆ ಜನ ಆಗಿದ್ದಕ್ಕೆ ನಿಮ್ಮನ್ನು ಸುಮ್ಮನೆ ಬಿಟ್ಟಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

Video Top Stories