Asianet Suvarna News Asianet Suvarna News

ಬೆಳಗಾವಿ:  ಬೆಂಕಿ ಕೆಂಡದಲ್ಲಿ ಓಕುಳಿಯಾಡಿದ ಯುವಕರು

Sep 10, 2019, 4:16 PM IST

ಬೆಳಗಾವಿ, ಅಥಣಿ[ಸೆ. 10]  ಮೊಹರಂ ಹಬ್ಬದಲ್ಲಿ ಬೆಂಕಿ ಜೊತೆಗೆ ಯುವಕರು ಸರಸ ಆಡಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮೋಳೆ ಗ್ರಾಮದಲ್ಲಿ ಮೊಹರಂ ನಿಮಿತ್ತ ಬೆಂಕಿ ಕೆಂಡಗಳಲ್ಲಿ ಓಕುಳಿಯಾಡಿದ್ದಾರೆ. ಹರಕೆ ಈಡೇರಿದ ಕಾರಣ ಯುವಕರು ಬೆಂಕಿಯಲ್ಲಿ ಓಕುಳಿ ಆಡಿದ್ದಾರೆ.

Video Top Stories