ಇದುವೇ ವಸುದೈವ ಕುಟುಂಬಕಂ, ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂಗಳಿಂದಲೇ ಮೊಹರಂ

ಈ ಗ್ರಾಮದಲ್ಲಿ ಮುಸ್ಲಿಂರಿಲ್ಲ; ಹಿಂದೂಗಳೇ ಮುಂದೆ‌ನಿಂತು ಆಚರಿಸುತ್ತಿರುವ ಮೊಹರಂ.!

ಇತ್ತೀಚಿನ ದಿನಗಳಲ್ಲಿ ಜಾತಿ ಜಾತಿ ಎಂದು ಹೊಡೆದಾಡುವ ಕಾಲಗಟ್ಟದಲ್ಲಿದ್ದೇವೆ ನಾವು. ಆದರೆ ಈ ಗ್ರಾಮದಲ್ಲಿ ಮುಸ್ಲೀಂ ಸಮುದಾಯ ಇಲ್ಲ. ಅಶ್ಚರ್ಯ ಏನೆಂದರೆ  ಮುಸ್ಲೀಂ ಸಮಾಜದವರು ಆಚರಿಸುವ ಮೊಹರಂ ಹಬ್ಬವನ್ನು ಹಿಂದೂಗಳೇ ಮುಂದೆ ನಿಂತು ಆಚರಿಸುತ್ತಾರೆ. ಈ ಗ್ರಾಮದ ಜನರಿಗೆ ಬೇರೆ ಗ್ರಾಮದ‌ ಮುಸ್ಲೀಮರು ಬಂದು ಸೌಹಾರ್ದತೆಯಿಂದ ಹಬ್ಬವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅರೇ ಇದು ಯಾವ ಗ್ರಾಮ ಎಂದು ಯೋಚಿಸುತ್ತೀರಾ.. ಇಲ್ಲಿದೆ ಕಂಪ್ಲೀಟ್ ಸ್ಟೋರಿ..
 
First Published Sep 9, 2019, 8:05 PM IST | Last Updated Sep 9, 2019, 8:05 PM IST