Asianet Suvarna News Asianet Suvarna News

ಚಿಕ್ಕೋಡಿಯಲ್ಲಿ 'ಕ್ವಾರಂಟೈನ್ ಕಿರಿಕ್'; ಲಾಡ್ಜ್ ಮಾಲೀಕನ ವಿರೋಧ

ಲಾಡ್ಜ್ ಮಾಲೀಕರ ಮನವೊಲಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿತ್ತು. ಆ ಬಳಿಕ ಚಿಕ್ಕೋಡಿ ಹೊರವಲಯದ GTTC ಕಾಲೇಜಿನಲ್ಲಿ ಆ ಕುಟುಂಬವನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಬೆಳಗಾವಿ(ಮೇ.13): ಅಜ್ಮೀರದಿಂದ ಬಂದಿದ್ದವರನ್ನು ಭೇಟಿಯಾದ ಕುಟುಂಬವನ್ನು ಕ್ವಾರಂಟೈನ್‌ಗೆ ಲಾಡ್ಜ್ ಮಾಲೀಕ ವಿರೋಧ ವ್ಯಕ್ತಪಡಿಸಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿದೆ.

ನಿನ್ನೆ 63 ಕೊರೋನಾ ಕೇಸ್, ಇಂದು ಇನ್ನೇನ್ ಕಾದಿದ್ಯೋ..?

ಲಾಡ್ಜ್ ಮಾಲೀಕರ ಮನವೊಲಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿತ್ತು. ಆ ಬಳಿಕ ಚಿಕ್ಕೋಡಿ ಹೊರವಲಯದ GTTC ಕಾಲೇಜಿನಲ್ಲಿ ಆ ಕುಟುಂಬವನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

Video Top Stories