Asianet Suvarna News Asianet Suvarna News

ಕ್ವಾರಂಟೈನ್‌ನಲ್ಲಿದ್ದ ಮಹಿಳೆ ಎಸ್ಕೇಪ್, ಮಹಾರಾಷ್ಟ್ರ ಲಿಂಕ್ ಬೇರೆ!

May 24, 2020, 2:20 PM IST

ಬೆಳಗಾವಿ (ಮೇ 24): ಮುಂಬೈಯಿಂದ ಬಂದು ಕ್ವಾರಂಟೈನ್‌ಗೊಳಗಾಗಿದ್ದ ಮಹಿಳೆಯೊಬ್ಬಳು ಗೋಕಾಕ್‌ನ ಕ್ವಾರಂಟೈನ್‌ ಕೇಂದ್ರದಿಂದ ಪರಾರಿಯಾಗಿದ್ದಾಳೆ. ಪೆರೋಲ್‌ ಮೇಲೆ ಜೈಲಿನಿಂದ ಹೊರಬಂದಿದ್ದ ಪತಿ ಜೊತೆ ಆಕೆ ಎಸ್ಕೇಪ್ ಆಗಿದ್ದಾಳೆ. ಮಹಿಳೆಯ ಮುಂಬೈ ನಂಟು ಸ್ಥಳೀಯರಲ್ಲಿ ಆತಂಕ ಹುಟ್ಟುಹಾಕಿದೆ. 

ಇದನ್ನೂ ನೋಡಿ | ಕ್ವಾರಂಟೈನ್‌: ಚಿಕನ್‌ ನೀಡದಿದ್ದಕ್ಕೆ ಆಶಾ ಕಾರ್ಯಕರ್ತೆ ಕೈ ಮುರಿದ ವ್ಯಕ್ತಿ...

ಸ್ಪೆಶಲ್ ಪ್ಯಾಕೇಜ್ ಪರಿಹಾರಕ್ಕೆ ಪ್ರಕ್ರಿಯೆ ಶುರು! ಇಲ್ಲಿ ಭೇಟಿ ನೀಡಿ ಅರ್ಜಿ ಹಾಕಿ

"

Video Top Stories