Belagavi: ರಾಷ್ಟ್ರೀಯ ಹೆದ್ದಾರಿ 4 ರ ಬಳಿ STP ಪ್ಲಾಂಟ್‌ಗೆ ರೈತರ ವಿರೋಧ

ರಾಷ್ಟ್ರೀಯ ಹೆದ್ದಾರಿ 4 ರ ಬಳಿ STP ಪ್ಲಾಂಟ್‌ಗೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಭೂ ಸ್ವಾಧೀನಕ್ಕೆ ಮುಂದಾದ ಅಧಿಕಾರಿಗಳ ವಿರುದ್ಧ ರೈತರು ಕುಟುಂಬ ಸಮೇತ ಬೀದಿಗಿಳಿದಿದ್ದಾರೆ.

First Published Mar 14, 2022, 3:49 PM IST | Last Updated Mar 14, 2022, 3:49 PM IST

ಬೆಳಗಾವಿ (ಮಾ. 14): ರಾಷ್ಟ್ರೀಯ ಹೆದ್ದಾರಿ 4 ರ ಬಳಿ STP ಪ್ಲಾಂಟ್‌ಗೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಭೂ ಸ್ವಾಧೀನಕ್ಕೆ ಮುಂದಾದ ಅಧಿಕಾರಿಗಳ ವಿರುದ್ಧ ರೈತರು ಕುಟುಂಬ ಸಮೇತ ಬೀದಿಗಿಳಿದಿದ್ದಾರೆ. ಒಂದು ಎಕರೆ ನಾಲ್ಕು ಗುಂಟೆ ಜಮೀನು ಭೂಸ್ವಾಧೀನಕ್ಕೆ ಮುಂದಾಗಿದ್ದರು. ಯಾವುದೇ ಕಾರಣಕ್ಕೂ ಜಮೀನು ಕೊಡುವುದಿಲ್ಲ ಎಂದು ಮಹಿಳೆಯರು ವಿರೋಧಿಸಿದ್ದಾರೆ. 

 

Video Top Stories