Asianet Suvarna News Asianet Suvarna News

ಗಮನಿಸಿ... ಬೆಂಗಳೂರು ಇನ್ಮುಂದೆ ‘ಬೆಂದ’ಳೂರು!

Jul 1, 2019, 6:43 PM IST

ಹೆಡ್‌ಲೈನ್ ನೋಡಿ ತಬ್ಬಿಬ್ಬಾದ್ರಾ? ಟೆನ್ಶನ್ ತಕೋಬೇಡಿ, ಬೆಂಗಳೂರು ಹೆಸರು ಬೆಂಗಳೂರೇ ಆಗಿದೆ, ಆದರೆ ಇದರ ಸ್ವರೂಪ ಮಾತ್ರ ಬದಲಾಗಿದೆ. ಕೂಲ್ ಸಿಟಿ ಎಂದೇ ಖ್ಯಾತವಾಗಿ(ದ್ದ)ರುವ ಬೆಂಗಳೂರು ತನ್ನ ‘ಕೂಲ್’ ಸ್ವರೂಪವನ್ನು ಕಳೆದುಕೊಂಡಿದೆ. ಒಂದು ಕಾಲದಲ್ಲಿ ಫ್ಯಾನ್/ACಗಳಿಲ್ಲದಿದ್ದ ಉದ್ಯಾನನಗರಿ ಬೆಂಗಳೂರು ಬೆಂಕಿಯುಂಡೆಯಂತಾಗಿದೆ. ಹೆಚ್ಚುತ್ತಿರುವ ಉಷ್ಣಾಂಶದಿಂದ  ಬೆಂಕಿ ಅವಘಡಗಳ ಸಂಖ್ಯೆಯೂ ಏರುತ್ತಿದೆ. ಏನಾಗಿದೆ ನಮ್ಮ ಬೆಂಗಳೂರಿಗೆ? ಯಾಕೆ ಹೀಗಾಗ್ತಿದೆ? ಅದಕ್ಕೆ ಉತ್ತರ ಹುಡುಕುವ ಪ್ರಯತ್ನ ಮಾಡಿದ್ದಾರೆ ನಮ್ಮ ಪ್ರತಿನಿಧಿ ನಂದೀಶ್. ಈ ವರದಿ ನೋಡಿ....  

Video Top Stories