Asianet Suvarna News Asianet Suvarna News

ಕೊರೋನಾ ಹರಡಲು ಕಾರಣ, ಎರಡು ಜಿಲ್ಲೆಗಳಲ್ಲಿ ಮದುವೆ ಬ್ಯಾನ್

ಬಾಗಲಕೋಟೆ ಮತ್ತು ಕಲಬುರಗಿಯಲ್ಲಿ ಮದುವೆ ಬ್ಯಾನ್/ ಜನ ಸೇರುವುದರಿಂದ ಕೊರೋನಾ ಹರಡುವ ಸಂಭವ/ ಮದುವೆ ಬ್ಯಾನ್ ಮಾಡುವ ನಿರ್ಧಾರ

ಬಾಗಲಕೋಟೆ (ಜು. 06) ಕೊರೋನಾ ಸಂದರ್ಭದಲ್ಲಿ ಮದುವೆ ಸಮಾರಂಭ ನಡೆಸಿ ಮತ್ತೆ ಕೊರೋನಾ ಹರಡುವುದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಸರ್ಕಾರ ಮನವಿ ಮಾಡಿಕೊಂಡಿದೆ.

ಮಗನ ಹೆಂಡತಿಯನ್ನೇ ಮದುವೆ ಮಾಡಿಕೊಂಡ

ಬಾಗಲಕೋಟೆ ಮತ್ತು ಕಲಬುರಗಿಯಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದ್ದು ಮದುವೆ ಬ್ಯಾನ್ ಮಾಡಬೇಕು ಎಂಬ ಕೂಗು ಕೇಳಿಬಂದಿದೆ.

Video Top Stories