Asianet Suvarna News Asianet Suvarna News

ಅರಬ್ ಕಂಟ್ರಿಗೆ ಬಳ್ಳಾರಿ ಕರಿಬೇವು; ರೈತರು ಖುಷ್‌ ಖುಷ್!

ಬಳ್ಳಾರಿಯ ಕರಿಬೇವಿಗೆ ವಿದೇಶದಲ್ಲಿ ಭಾರೀ ಬೇಡಿಕೆ ಬಂದಿದೆ. ವಿದೇಶಿಗರಿಗೆ ಕರಿಬೇವು ಅಚ್ಚುಮೆಚ್ಚಾಗಿದ್ದು ಇಲ್ಲಿನ ಕರಿಬೇವು ಅರಬ್ ದೇಶಗಳಿಗೆ ರಫ್ತಾಗುತ್ತಿದೆ. 

ಬೆಂಗಳೂರು (ಫೆ. 26): ಬಳ್ಳಾರಿಯ ಕರಿಬೇವಿಗೆ ವಿದೇಶದಲ್ಲಿ ಭಾರೀ ಬೇಡಿಕೆ ಬಂದಿದೆ. ವಿದೇಶಿಗರಿಗೆ ಕರಿಬೇವು ಅಚ್ಚುಮೆಚ್ಚಾಗಿದ್ದು ಇಲ್ಲಿನ ಕರಿಬೇವು ಅರಬ್ ದೇಶಗಳಿಗೆ ರಫ್ತಾಗುತ್ತಿದೆ. 

ಕೊರೋನಾ ವೈರಸ್; ಚಿತ್ರದುರ್ಗದಲ್ಲಿ ರೇಷ್ಮೆಗೆ ಹೆಚ್ಚಾಯ್ತು ಡಿಮ್ಯಾಂಡ್!

ಬಳ್ಳಾರಿ ಸುತ್ತಮುತ್ತ ನೀರಿನ ಅಭಾವವಿದ್ದು, ಕಡಿಮೆ ನೀರಿನಲ್ಲಿ ಬೆಳೆಯುವ ಬೆಳೆಗಳಿಗಾಗಿ ಹುಡುಕಾಟ ನಡೆಸುತ್ತಿದ್ದರು. ಇದೀಗ ಕರಿಬೇವು ಬೆಳೆದು ಹೆಚ್ಚಿನ ಹಣ ಗಳಿಸುತ್ತಿದ್ದಾರೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ!