Asianet Suvarna News Asianet Suvarna News
breaking news image

ಮಂಡ್ಯ JDS ಮಾಜಿ ಸಂಸದ ಶಿವರಾಮೇಗೌಡ ವಿರುದ್ಧ ಸಿಡಿದೆದ್ದ ಬಲಿಜ ಸಮಾಜ

ಮಂಡ್ಯ ಜೆಡಿಎಸ್ ಮಾಜಿ ಸಂಸದ ಶಿವರಾಮೇಗೌಡ ವಿರುದ್ಧ ಬಲಿಜ ಸಮಾಜ ಸಿಡಿದೆದ್ದಿದೆ.

ಬೆಂಗಳೂರು, [ಫೆ.18]:  ಮಂಡ್ಯ ಜೆಡಿಎಸ್ ಮಾಜಿ ಸಂಸದ ಶಿವರಾಮೇಗೌಡ ವಿರುದ್ಧ ಬಲಿಜ ಸಮಾಜ ಸಿಡಿದೆದ್ದಿದೆ.

‘ಡಾನ್’ ಜೊತೆ ಸಂಸದ ಶಿವರಾಮೇಗೌಡ ಟಾಕ್! ಆಡಿಯೋ ವೈರಲ್

ಇಂದು (ಮಂಗಳವಾರ]  ಆನೇಕಲ್ ನಲ್ಲಿ ಬಲಿಜ ಸಮಾಜ ಬೀದಿಗಿಳಿದ ಶಿವರಾಮೇಗೌಡ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಅಷ್ಟಕ್ಕೂ ಶಿವರಾಮೇಗೌಡ ಮಾಡಿದ್ದಾದರೂ ಏನು..?

Video Top Stories