40 ವರ್ಷಗಳ ಕಳಸ ವಿವಾದ 40 ಗಂಟೆಗಳಲ್ಲಿ ಮುಕ್ತಾಯ, ಮಾದರಿಯಾಯ್ತು ಸಂಧಾನ

ಅದೊಂದು ದೇವರ ಕಳಸದ ವಿವಾದ. ಅದರ ವ್ಯಾಜ್ಯ ಶುರುವಾಗಿದ್ದು ಬರೋಬ್ಬರಿ 40 ವರ್ಷದ ಹಿಂದೆ, ಎರಡು ಗ್ರಾಮಗಳಿಗೆ ಪ್ರತಿಷ್ಠೆಯಾಗಿದ್ದ ದೇವರ ಕಳಸ ಸತತ 40 ವರ್ಷಗಳವರೆಗೆ ವ್ಯಾಜ್ಯವಾಗಿಯೇ ಉಳಿದಿತ್ತು. 

First Published Jan 4, 2021, 4:48 PM IST | Last Updated Jan 4, 2021, 4:48 PM IST

ಬಾಗಲಕೋಟೆ (ಜ. 04): ಅದೊಂದು ದೇವರ ಕಳಸದ ವಿವಾದ. ಅದರ ವ್ಯಾಜ್ಯ ಶುರುವಾಗಿದ್ದು ಬರೋಬ್ಬರಿ 40 ವರ್ಷದ ಹಿಂದೆ, ಎರಡು ಗ್ರಾಮಗಳಿಗೆ ಪ್ರತಿಷ್ಠೆಯಾಗಿದ್ದ ದೇವರ ಕಳಸ ಸತತ 40 ವರ್ಷಗಳವರೆಗೆ ವ್ಯಾಜ್ಯವಾಗಿಯೇ ಉಳಿದಿತ್ತು.  ಕೊನೆಯಲ್ಲಿ ಲೋಕ ಅದಾಲತ್‌ನಲ್ಲಿ 40 ಗಂಟೆ 5 ಸುತ್ತಿನ ಮಾತುಕತೆಯಲ್ಲಿ ಸಂಧಾನದ ಮೂಲಕ ಮುಕ್ತಾಯ ಕಂಡಿದ್ದು, ಇದೀಗ ಮಾದರಿಯಾಗಿ ಪರಿಣಮಿಸಿದೆ. ಗ್ರಾಮಗಳಿಗೆ ಪ್ರತಿಷ್ಠೆಯಾಗಿ ಲಕ್ಷ ಲಕ್ಷ ಖರ್ಚು ಮಾಡಿದ್ರೂ ಕೊನೆಗೆ ಸಂಧಾನವಾಗಿದ್ದು, ಹೇಗೆ ಅಂತೀರಾ ? ಈ ಕುರಿತ ವರದಿ ಇಲ್ಲಿದೆ ನೋಡಿ.

ಭಲೇ ವೀರ..80 ಕೆಜಿ ತೂಕದ ಕಬ್ಬನ್ನು ಹೊತ್ತು 3 ಕಿಮೀ ನಡೆದ ಸಾಹಸಿ ಇವರು..!